ಭಾರತ ಹಾಕಿ ವಿಶ್ವಕಪ್ ಪಂದ್ಯಕ್ಕೆ ಹೌಸ್ ಫುಲ್ ಜನ

ಹಾಕಿ ವಿಶ್ವಕಪ್ ನ ಎರಡನೇ ಪಂದ್ಯದಲ್ಲಿ ಭಾರತ ಹಾಕಿ ತಂಡ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Photo credit:Twitter

ಡಿ ಗುಂಪಿನಲ್ಲಿ ಭಾರತ

ಈ ಬಾರಿ ಒರಿಸ್ಸಾದಲ್ಲಿ ಹಾಕಿ ವಿಶ್ವಕಪ್ ನಡೆಯುತ್ತಿದ್ದು, ವೀಕ್ಷಕರೂ ಸಾಕಷ್ಟು ಸಂಖ್ಯೆಯಲ್ಲಿ ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಗೆಲುವು

ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಭಾನುವಾರ ನಡೆದಿದ್ದರಿಂದ ನಿನ್ನೆಯ ಪಂದ್ಯಕ್ಕೆ ಮೈದಾನ ಭರ್ತಿಯಾಗಿತ್ತು.

ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಡ್ರಾ

ಅಭಿಮಾನಿಗಳಿಂದ ತುಂಬಿದ್ದ ಸ್ಟೇಡಿಯಂ

ವರ್ಣರಂಜಿತ ರೂರ್ಕೆಲಾ ಮೈದಾನ

ಹಾಕಿ ತಾರೆಯರಿಗೆ ಚಿಯರ್ಸ್ ಮಾಡಿದ ಫ್ಯಾನ್ಸ್

ಎರಡೂ ತಂಡಗಳಿಗೆ ಶೂನ್ಯ ಗೋಲು

ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಭಾನುವಾರ ನಡೆದಿದ್ದರಿಂದ ನಿನ್ನೆಯ ಪಂದ್ಯಕ್ಕೆ ಮೈದಾನ ಭರ್ತಿಯಾಗಿತ್ತು.

ಕೊಹ್ಲಿ, ಗಿಲ್ ಶತಕ ವೈಭವ

Follow Us on :-