ಶ್ರೀಲಂಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 390 ರನ್ ಗಳ ಬೃಹತ್ ಮೊತ್ತ ಪೇರಿಸಲು ಕಾರಣವಾಗಿದ್ದು ವಿರಾಟ್ ಕೊಹ್ಲಿ ಮತ್ತು ಶುಬ್ನಂ ಗಿಲ್ ಶತಕ.
Photo credit:Twitterಆರಂಭಿಕರಾಗಿ ಕಣಕ್ಕಿಳಿದ ಶುಬ್ನಂ ಗಿಲ್ ತವರಿನಲ್ಲಿ ತಮ್ಮ ಮೊದಲ ಶತಕ ಸಿಡಿಸಿದರು. ಅವರು ಒಟ್ಟು 116 ರನ್ ಗಳಿಸಿ ಮಿಂಚಿದರು.
ಇನ್ನೊಂದೆಡೆ ಕೊಹ್ಲಿ ತಮ್ಮ 74 ನೇ ಅಂತಾರಾಷ್ಟ್ರೀಯ ಶತಕ ದಾಖಲಿಸಿದರು. 166 ರನ್ ಗಳ ಅಜೇಯ ಇನಿಂಗ್ಸ್ ನಲ್ಲಿ ಅನೇಕ ದಾಖಲೆ ಮಾಡಿದರು.
ಇನ್ನೊಂದೆಡೆ ಕೊಹ್ಲಿ ತಮ್ಮ 74 ನೇ ಅಂತಾರಾಷ್ಟ್ರೀಯ ಶತಕ ದಾಖಲಿಸಿದರು. 166 ರನ್ ಗಳ ಅಜೇಯ ಇನಿಂಗ್ಸ್ ನಲ್ಲಿ ಅನೇಕ ದಾಖಲೆ ಮಾಡಿದರು.