2022 ಟೀಂ ಇಂಡಿಯಾ ಪಾಲಿಗೆ ಸಿಹಿ-ಕಹಿಯ ಹೂರಣ. ಕೆಲವು ಸರಣಿ ಗೆಲುವಿನ ಖುಷಿಯಾದರೆ ಪ್ರಮುಖ ಟೂರ್ನಿಗಳಲ್ಲಿ ಸೋತು ನಿರಾಸೆ ಅನುಭವಿಸಿದ್ದಿದೆ.
Photo credit:Twitterಹಾಗಿದ್ದರೂ ಟೀಂ ಇಂಡಿಯಾಗೆ ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾರಂತಹ ಕ್ರಿಕೆಟಿಗರು ಸಿಕ್ಕಿದ್ದಾರೆ. ಇಶಾನ್ ಕಿಶನ್ ಡಬಲ್ ಸೆಂಚುರಿ, ವಿರಾಟ್ ಕೊಹ್ಲಿ ಶತಕ ಈ ವರ್ಷದ ಪ್ಲಸ್ ಪಾಯಿಂಟ್
ಈ ವರ್ಷ ಭಾರತದ ಪರ ಗರಿಷ್ಠ ರನ್ ಗಳಿಸಿದ ಆಟಗಾರ ಎಂದರೆ ಸೂರ್ಯಕುಮಾರ್ ಯಾದವ್. ಅವರ ಹೊರತಾಗಿ ಟಾಪ್ 8 ಆಟಗಾರರು ಯಾರು ನೋಡೋಣ.
ಈ ವರ್ಷ ಭಾರತದ ಪರ ಗರಿಷ್ಠ ರನ್ ಗಳಿಸಿದ ಆಟಗಾರ ಎಂದರೆ ಸೂರ್ಯಕುಮಾರ್ ಯಾದವ್. ಅವರ ಹೊರತಾಗಿ ಟಾಪ್ 8 ಆಟಗಾರರು ಯಾರು ನೋಡೋಣ.