ಐಪಿಎಲ್ ಎಂಬುದು ಶ್ರೀಮಂತ ಕ್ರಿಕೆಟ್ ಲೀಗ್. ಇಲ್ಲಿ ಆಟಗಾರರ ಮೇಲೆ ಹಣದ ಹೊಳೆಯನ್ನೇ ಹರಿಸಲಾಗುತ್ತದೆ. ಹೀಗಾಗಿ ವಿಶ್ವದ ಅನೇಕ ಕ್ರಿಕೆಟಿಗರು ತಮ್ಮ ಜೇಬು ತುಂಬಿಸಿಕೊಳ್ಳಲು ಐಪಿಎಲ್ ನ್ನು ಆಯ್ದುಕೊಳ್ಳುತ್ತಾರೆ.
Photo credit:Twitter
ಇಶಾನ್ ಕಿಶನ್ 15.25 ಕೋಟಿ
ಈ ಬಾರಿ ಐಪಿಎಲ್ ಹರಾಜಿನಲ್ಲಿ ಸ್ಯಾಮ್ ಕ್ಯುರೇನ್ 18.50 ಕೋಟಿ ಪಡೆದು ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ ಎಂಬ ದಾಖಲೆ ಮಾಡಿದ್ದಾರೆ.
2011 ರಲ್ಲಿ ಗೌತಮ್ ಗಂಭೀರ್ 14.9 ಕೋಟಿ
ಇದುವರೆಗೆ ನಡೆದ ಐಪಿಎಲ್ ಹರಾಜಿನಲ್ಲಿ ದುಬಾರಿ ಆಟಗಾರರಾಗಿ ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಬಿಕರಿಯಾಗಿದ್ದರು ಎಂಬ ವಿವರ ಇಲ್ಲಿದೆ ನೋಡಿ.
2012 ರಲ್ಲಿ ಜಡೇಜಾಗೆ 12.8 ಕೋಟಿ
2014 ರಲ್ಲಿ ಯುವರಾಜ್ ಸಿಂಗ್ 14 ಕೋಟಿ
ಕ್ರಿಸ್ ಮೋರಿಸ್ 16.25 ಕೋಟಿ
ಬೆನ್ ಸ್ಟೋಕ್ಸ್ 14.5 ಕೋಟಿ
ಪ್ಯಾಟ್ ಕ್ಯುಮಿನ್ಸ್ 15.5 ಕೋಟಿ
ಇದುವರೆಗೆ ನಡೆದ ಐಪಿಎಲ್ ಹರಾಜಿನಲ್ಲಿ ದುಬಾರಿ ಆಟಗಾರರಾಗಿ ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಬಿಕರಿಯಾಗಿದ್ದರು ಎಂಬ ವಿವರ ಇಲ್ಲಿದೆ ನೋಡಿ.