ಟೀಂ ಇಂಡಿಯಾ ಪರ ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಬೆಸ್ಟ್ ಫೀಲ್ಡರ್ ಎನಿಸಿಕೊಂಡವರಲ್ಲಿ ಅನೇಕರ ಹೆಸರುಗಳು ಬರುತ್ತವೆ.
Photo credit:Twitterಸ್ಲಿಪ್ ನಂತಹ ಕಠಿಣ ಸ್ಥಳದಲ್ಲಿ ನಿಂತು ಗರಿಷ್ಠ ಕ್ಯಾಚ್ ಪಡೆದು ಎದುರಾಳಿಗಳ ಕುಸಿತಕ್ಕೆ ಕಾರಣರಾದ ಅನೇಕ ತಾರೆಯರಿದ್ದಾರೆ.
ಅವರ ಪೈಕಿ ಭಾರತದ ಪರ ಏಕದಿನ ಪಂದ್ಯಗಳಲ್ಲಿ ಗರಿಷ್ಠ ಕ್ಯಾಚ್ ಪಡೆದ ಟಾಪ್ 8 ಆಟಗಾರರ ಲಿಸ್ಟ್ ಇಲ್ಲಿದೆ. ಇವರಲ್ಲಿ ಮೊಹಮ್ಮದ್ ಅಜರುದ್ದೀನ್ ಅಗ್ರಸ್ಥಾನದಲ್ಲಿದ್ದಾರೆ.
ಅವರ ಪೈಕಿ ಭಾರತದ ಪರ ಏಕದಿನ ಪಂದ್ಯಗಳಲ್ಲಿ ಗರಿಷ್ಠ ಕ್ಯಾಚ್ ಪಡೆದ ಟಾಪ್ 8 ಆಟಗಾರರ ಲಿಸ್ಟ್ ಇಲ್ಲಿದೆ. ಇವರಲ್ಲಿ ಮೊಹಮ್ಮದ್ ಅಜರುದ್ದೀನ್ ಅಗ್ರಸ್ಥಾನದಲ್ಲಿದ್ದಾರೆ.