ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಪತ್ನಿ ನತಾಶ ಜೊತೆ ರಾಜಸ್ಥಾನ್ ನ ಉದಯಪುರದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮರು ಮದುವೆಯಾಗಿದ್ದಾರೆ.
Photo credit:Twitter
ಕ್ರಿಕೆಟಿಗ ಹಾರ್ದಿಕ್, ನತಾಶಾ ದಂಪತಿ
ನತಾಶಾ ಜೊತೆ 2020 ರಲ್ಲಿ ಹಿಂದೂ ಸಂಪ್ರದಾಯದಂತೆ ಹಾರ್ದಿಕ್ ಮದುವೆಯಾಗಿದ್ದರು. ಇದೀಗ ನತಾಶಾ ಕುಟುಂಬಸ್ಥರ ಸಮ್ಮುಖದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ಸರ್ಬಿಯಾ ಮೂಲದ ನತಾಶಾ
ನತಾಶಾ ಮತ್ತು ಹಾರ್ದಿಕ್ ಗೆ ಅಗಸ್ತ್ಯ ಎಂಬ 2 ವರ್ಷದ ಪುತ್ರನಿದ್ದಾನೆ. ಇದೀಗ ಪುತ್ರನ ಸಮ್ಮುಖದಲ್ಲೇ ಮದುವೆಯಾಗಿರುವುದು ವಿಶೇಷ. ಈ ಮರು ಮದುವೆಗೆ ಹಾರ್ದಿಕ್ ಸ್ನೇಹಿತರು, ಟೀಂ ಇಂಡಿಯಾದ ಆಪ್ತ ಕ್ರಿಕೆಟಿಗರೂ ಸಾಕ್ಷಿಯಾಗಿದ್ದಾರೆ.
2020 ರಲ್ಲಿ ಖಾಸಗಿಯಾಗಿ ಮದುವೆಯಾಗಿದ್ದ ಜೋಡಿ
ಇದೀಗ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ
ಮದುವೆಯಲ್ಲಿ ಪಾಲ್ಗೊಂಡ ಕ್ರಿಕೆಟಿಗ ಇಶಾನ್
ನತಾಶಾ ಕುಟುಂಬಸ್ಥರೂ ಭಾಗಿ
ಮಗನ ಸಮ್ಮುಖದಲ್ಲಿ ಮದುವೆ
ನತಾಶಾ ಮತ್ತು ಹಾರ್ದಿಕ್ ಗೆ ಅಗಸ್ತ್ಯ ಎಂಬ 2 ವರ್ಷದ ಪುತ್ರನಿದ್ದಾನೆ. ಇದೀಗ ಪುತ್ರನ ಸಮ್ಮುಖದಲ್ಲೇ ಮದುವೆಯಾಗಿರುವುದು ವಿಶೇಷ. ಈ ಮರು ಮದುವೆಗೆ ಹಾರ್ದಿಕ್ ಸ್ನೇಹಿತರು, ಟೀಂ ಇಂಡಿಯಾದ ಆಪ್ತ ಕ್ರಿಕೆಟಿಗರೂ ಸಾಕ್ಷಿಯಾಗಿದ್ದಾರೆ.