ಪುರುಷರ ಐಪಿಎಲ್ ಜನಪ್ರಿಯವಾಗಿರುವಂತೆ ಮಹಿಳೆಯರ ಕ್ರಿಕೆಟ್ ನ್ನು ಜನಪ್ರಿಯಗೊಳಿಸಲು ಬಿಸಿಸಿಐ ಮಹಿಳೆಯರಿಗೂ ಐಪಿಎಲ್ ಆಯೋಜಿಸಲು ಮುಂದಾಗಿದೆ.
Photo credit:Twitterಈ ವರ್ಷದಿಂದ ನಿಗದಿತವಾಗಿ ಮಹಿಳಾ ಐಪಿಎಲ್ ನಡೆಯಲಿದೆ. ಇದಕ್ಕೆ ಈಗಾಗಲೇ ಆರ್ ಸಿಬಿ, ಮುಂಬೈ ಇಂಡಿಯನ್ಸ್, ಡೆಲ್ಲಿ, ಉತ್ತರ ಪ್ರದೇಶ ಸೇರಿದಂತೆ ಕೆಲವು ತಂಡಗಳು ಹೂಡಿಕೆ ಮಾಡಿವೆ.
ನಿನ್ನೆ ಮಹಿಳಾ ಐಪಿಎಲ್ ಗೆ ಹರಾಜು ಪ್ರಕ್ರಿಯೆ ನಡೆದಿದ್ದು ಬಿಕರಿಯಾದ ಭಾರತದ ದುಬಾರಿ ಆಟಗಾರರ ಲಿಸ್ಟ್ ಇಲ್ಲಿದೆ ನೋಡಿ.
ನಿನ್ನೆ ಮಹಿಳಾ ಐಪಿಎಲ್ ಗೆ ಹರಾಜು ಪ್ರಕ್ರಿಯೆ ನಡೆದಿದ್ದು ಬಿಕರಿಯಾದ ಭಾರತದ ದುಬಾರಿ ಆಟಗಾರರ ಲಿಸ್ಟ್ ಇಲ್ಲಿದೆ ನೋಡಿ.