ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾ ನ್ಸ್ ತಂಡ ಸೋತಿರಬಹುದು. ಆದರೆ ತಂಡದ ಆಟಗಾರ ಕೀಲಿಯನ್ ಎಂಬಪ್ಪೆ ಈಗ ಫುಟ್ ಬಾಲ್ ಪ್ರೇಮಿಗಳ ಹೀರೋ ಆಗಿದ್ದಾರೆ.
Photo credit:Twitterಫೈನಲ್ ನಲ್ಲಿ ಫ್ರಾನ್ಸ್ ಪರ 2 ಗೋಲು ಬಾರಿಸಿ ಕೀಲಿಯನ್ ಎಂಬಪ್ಪೆ ಪಂದ್ಯ ಶ್ರೇಷ್ಠರಾದರು. ಇದರೊಂದಿಗೆ ಫುಟ್ ಬಾಲ್ ಜಗತ್ತಿನಲ್ಲಿ ನವತಾರೆಯೊಂದರ ಉದಯವಾಗಿದೆ.
19 ವರ್ಷದವರಾಗಿದ್ದಾಗಲೇ ಅಂತಾರಾಷ್ಟ್ರೀಯ ಪಂದ್ಯವಾಡಿ ಗೋಲು ಗಳಿಸಿ ಕೀರ್ತಿ ಅವರದ್ದು. ಎಂಬಪ್ಪೆ ಸಾಧನೆಗಳ ವಿವರಗಳನ್ನು ನೋಡೋಣ.
19 ವರ್ಷದವರಾಗಿದ್ದಾಗಲೇ ಅಂತಾರಾಷ್ಟ್ರೀಯ ಪಂದ್ಯವಾಡಿ ಗೋಲು ಗಳಿಸಿ ಕೀರ್ತಿ ಅವರದ್ದು. ಎಂಬಪ್ಪೆ ಸಾಧನೆಗಳ ವಿವರಗಳನ್ನು ನೋಡೋಣ.