ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ವೇಳೆ ನಾಯಕ ರೋಹಿತ್ ಶರ್ಮಾ ಹೆಬ್ಬರಳಿಗೆ ಗಾಯ ಮಾಡಿಕೊಂಡಿದ್ದರು. ದ್ವಿತೀಯ ಏಕದಿನ ವೇಳೆ ಘಟನೆ ನಡೆದಿತ್ತು.
Photo credit:Twitterಅದಾದ ಬಳಿಕ ರೋಹಿತ್ ತಂಡದಿಂದ ಹೊರಬಂದು ಹೆಚ್ಚಿನ ಚಿಕಿತ್ಸೆಗಾಗಿ ಭಾರತಕ್ಕೆ ವಾಪಸಾಗಿದ್ದರು. ಅಂತಿಮ ಏಕದಿನ ಪಂದ್ಯದಲ್ಲಿ ಅವರು ಆಡಿರಲಿಲ್ಲ.
ಇದೀಗ ಚೇತರಿಸಿಕೊಳ್ಳುತ್ತಿರುವ ರೋಹಿತ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗುವ ಸಾಧ್ಯಗತೆಯಿದೆ. ಈ ಬಗ್ಗೆ ಎರಡು-ಮೂರು ದಿನದಲ್ಲಿ ಅಂತಿಮ ಮಾಹಿತಿ ಸಿಗಲಿದೆ.
ಇದೀಗ ಚೇತರಿಸಿಕೊಳ್ಳುತ್ತಿರುವ ರೋಹಿತ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗುವ ಸಾಧ್ಯಗತೆಯಿದೆ. ಈ ಬಗ್ಗೆ ಎರಡು-ಮೂರು ದಿನದಲ್ಲಿ ಅಂತಿಮ ಮಾಹಿತಿ ಸಿಗಲಿದೆ.