ಐಪಿಎಲ್ 2023 ಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಇದಕ್ಕೆ ಮೊದಲು ಐಪಿಎಲ್ ನ ಕೆಲವು ಅಪರೂಪದ ದಾಖಲೆ ಬಗ್ಗೆ ನೋಡೋಣ.
Photo credit:Twitterಐಪಿಎಲ್ ನಿಂದಾಗಿ ಅನೇಕ ಬೌಲಿಂಗ್ ತಾರೆಯರು ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅನೇಕ ಬೌಲರ್ ಗಳು ಅನೇಕ ದಾಖಲೆ ಮಾಡಿ ಮಿಂಚಿದ್ದಾರೆ.
ಐಪಿಎಲ್ ನಂತಹ ಹೊಡೆಬಡಿಯ ಕ್ರಿಕೆಟ್ ನಲ್ಲಿ ಮೇಡನ್ ಓವರ್ ಮಾಡುವುದು ಸುಲಭವಲ್ಲ. ಗರಿಷ್ಠ ಮೇಡನ್ ಓವರ್ ಮಾಡಿದ ಬೌಲರ್ ಗಳ ಪಟ್ಟಿ ಇಲ್ಲಿದೆ.
ಐಪಿಎಲ್ ನಂತಹ ಹೊಡೆಬಡಿಯ ಕ್ರಿಕೆಟ್ ನಲ್ಲಿ ಮೇಡನ್ ಓವರ್ ಮಾಡುವುದು ಸುಲಭವಲ್ಲ. ಗರಿಷ್ಠ ಮೇಡನ್ ಓವರ್ ಮಾಡಿದ ಬೌಲರ್ ಗಳ ಪಟ್ಟಿ ಇಲ್ಲಿದೆ.