ಕ್ರಿಕೆಟಿಗ ಧೋನಿ 41 ರ ಹರೆಯದಲ್ಲೂ ಫಿಟ್ ಆಂಡ್ ಫೈನ್ ಆಗಿದ್ದಾರೆ. ಯುವ ಕ್ರಿಕೆಟಿಗರನ್ನೂ ನಾಚಿಸುವ ರೀತಿ ಇರುವ ಅವರ ಫಿಟ್ನೆಸ್ ಗುಟ್ಟೇನು?
Photo credit:Twitterನಾವು ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ಕೇಳಿದ್ದೇವೆ. ಅದೇ ರೀತಿ ಧೋನಿ ಕೂಡಾ ಕಟ್ಟುನಿಟ್ಟಿನ ಆಹಾರ ಕ್ರಮ ಹೊಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿಲ್ಲ.
ಧೋನಿ ವಿಶೇಷ ಆಹಾರ ಕ್ರಮದ ಕುರಿತು ಅವರ ಟೀಂ ಮೇಟ್ ಆಗಿದ್ದ ರಾಬಿನ್ ಉತ್ತಪ್ಪ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
ಧೋನಿ ವಿಶೇಷ ಆಹಾರ ಕ್ರಮದ ಕುರಿತು ಅವರ ಟೀಂ ಮೇಟ್ ಆಗಿದ್ದ ರಾಬಿನ್ ಉತ್ತಪ್ಪ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.