ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟುತ್ತದೆ ಎನ್ನುವುದನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಸಾಧಿಸಿ ತೋರಿಸಿದ್ದಾರೆ.
Photo credit:Twitterಗೋವಾ ಪರವಾಗಿ ಚೊಚ್ಚಲ ರಣಜಿ ಪಂದ್ಯವಾಡುತ್ತಿರುವ ಅರ್ಜುನ್ ತೆಂಡುಲ್ಕರ್ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ತಂದೆಯ ಸಾಧನೆ ಸರಿಗಟ್ಟಿದ್ದಾರೆ.
1988 ರಲ್ಲಿ ಮೊದಲ ರಣಜಿ ಪಂದ್ಯವಾಡಿದ್ದ ಸಚಿನ್ ತೆಂಡುಲ್ಕರ್ ಕೂಡಾ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ದಾಖಲೆ ಮಾಡಿದ್ದರು. ಇದೀಗ ಅವರ ಪುತ್ರನ ಸರದಿ.
1988 ರಲ್ಲಿ ಮೊದಲ ರಣಜಿ ಪಂದ್ಯವಾಡಿದ್ದ ಸಚಿನ್ ತೆಂಡುಲ್ಕರ್ ಕೂಡಾ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ದಾಖಲೆ ಮಾಡಿದ್ದರು. ಇದೀಗ ಅವರ ಪುತ್ರನ ಸರದಿ.