ಟೀಂ ಇಂಡಿಯಾ ಕ್ರಿಕೆಟಿಗರು ಯಾವ ಮಾಡೆಲ್ ಗಳಿಗೂ ಕಮ್ಮಿಯಿಲ್ಲದ ರೀತಿಯಲ್ಲಿ ಡ್ರೆಸ್ ಮಾಡಿಕೊಳ್ಳುತ್ತಾರೆ. ಟೀಂ ಇಂಡಿಯಾ ಕ್ರಿಕೆಟಿಗ ಪೈಕಿ ಯಾರ ಲುಕ್ ಸ್ಟೈಲಿಶ್ ಎನಿಸುತ್ತದೆ?
Photo credit:Twitterಹಲವು ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕ್ರಿಕೆಟಿಗರು ಕಾಣಿಸಿಕೊಳ್ಳುತ್ತಾರೆ. ಆವಾಗೆಲ್ಲಾ ಯಾವ ಹೀರೋಗೂ ಇವರು ಕಡಿಮೆಯಿಲ್ಲ ಎನಿಸುತ್ತದೆ.
ನಿಜಕ್ಕೂ ಟೀಂ ಇಂಡಿಯಾದಲ್ಲಿ ಕೆಲವರಿಗೆ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆಯೂ ಅಷ್ಟೇ ಕಾಳಜಿ ವಹಿಸುತ್ತಾರೆ. ಟೀಂ ಇಂಡಿಯಾದ ಸ್ಟೈಲಿಶ್ ಕ್ರಿಕೆಟಿಗರ ಬಗ್ಗೆ ಇಲ್ಲಿದೆ ವಿವರ.
ನಿಜಕ್ಕೂ ಟೀಂ ಇಂಡಿಯಾದಲ್ಲಿ ಕೆಲವರಿಗೆ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆಯೂ ಅಷ್ಟೇ ಕಾಳಜಿ ವಹಿಸುತ್ತಾರೆ. ಟೀಂ ಇಂಡಿಯಾದ ಸ್ಟೈಲಿಶ್ ಕ್ರಿಕೆಟಿಗರ ಬಗ್ಗೆ ಇಲ್ಲಿದೆ ವಿವರ.