ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಿ ಒಂದು ವರ್ಷವಾಗುತ್ತಾ ಬಂದಿದೆ. ಆದರೆ ಇದುವರೆಗೆ ಯಶ್ ಮುಂದಿನ ಸಿನಿಮಾ ಘೋಷಣೆ ಮಾಡಿಲ್ಲ.
Photo credit:Twitterಯಶ್ 19 ಗಾಗಿ ಕಾದೂ ಕಾದೂ ಅಭಿಮಾನಿಗಳೂ ಸುಸ್ತಾಗಿದ್ದಾರೆ. ಅಲ್ಲದೆ, ಯಶ್ ಮುಂದಿನ ಸಿನಿಮಾ ಯಾರ ಜೊತೆಗಿರಬಹುದು ಎಂಬ ಬಗ್ಗೆ ಹಲವು ಊಹಾಪೋಹಗಳೂ ಇತ್ತು. ಆದರೆ ಇದುವರೆಗೆ ಯಾವುದೂ ಘೋಷಣೆಯಾಗಿರಲಿಲ್ಲ.
ಮೂಲಗಳ ಪ್ರಕಾರ ತಮ್ಮ ಅದೃಷ್ಟದ ದಿನ ಏಪ್ರಿಲ್ 14 ಕ್ಕಾಗಿ ಕಾದಿದ್ದಾರೆ. ಇದೇ ದಿನ ಯಶ್ ಮುಂದಿನ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಬಹುದು ಎನ್ನಲಾಗಿದೆ.
ಮೂಲಗಳ ಪ್ರಕಾರ ತಮ್ಮ ಅದೃಷ್ಟದ ದಿನ ಏಪ್ರಿಲ್ 14 ಕ್ಕಾಗಿ ಕಾದಿದ್ದಾರೆ. ಇದೇ ದಿನ ಯಶ್ ಮುಂದಿನ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಬಹುದು ಎನ್ನಲಾಗಿದೆ.