ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಗೆ ನಿನ್ನೆ 39 ನೇ ವರ್ಷಕ್ಕೆ ಕಾಲಿಟ್ಟರು. ಅವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
Photo credit: Instagramಪತಿ, ನಿರ್ದೇಶಕ ಪ್ರೇಮ್ ತಮ್ಮ ಮೆಚ್ಚಿನ ಮಡದಿಗಾಗಿ ಆಪ್ತರೊಂದಿಗೆ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದರು.
ಈ ಹುಟ್ಟುಹಬ್ಬದ ಪಾರ್ಟಿಯಲ್ಲಿ ರಕ್ಷಿತಾ ಪ್ರೇಮ್ ಕುಟುಂಬ, ಆಪ್ತರು ಹಾಜರಿದ್ದರು. ಬರ್ತ್ ಡೇ ಪಾರ್ಟಿ ಫೋಟೋ ಗ್ಯಾಲರಿ ಇಲ್ಲಿದೆ.
ಈ ಹುಟ್ಟುಹಬ್ಬದ ಪಾರ್ಟಿಯಲ್ಲಿ ರಕ್ಷಿತಾ ಪ್ರೇಮ್ ಕುಟುಂಬ, ಆಪ್ತರು ಹಾಜರಿದ್ದರು. ಬರ್ತ್ ಡೇ ಪಾರ್ಟಿ ಫೋಟೋ ಗ್ಯಾಲರಿ ಇಲ್ಲಿದೆ.