ಪಿಎಸ್2 ಟ್ರೈಲರ್ ಲಾಂಚ್ ನಲ್ಲಿ ಐಶ್ವರ್ಯಾ ರೈ

ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಬಚ್ಚನ್ ಬಹು ಐಶ್ವರ್ಯಾ ರೈಗೆ ಈಗ ಬಚ್ಚನ್ ಗೆ ಈಗ 49 ವರ್ಷ. ಇನ್ನೇನು ಹಾಫ್ ಸೆಂಚುರಿ ತಲುಪುವ ವಯಸ್ಸಾದರೂ ಐಶ್ ಬ್ಯೂಟಿಗೆ ಏನೂ ಕಡಿಮೆಯಿಲ್ಲ.

Photo credit:Twitter

49 ವರ್ಷದ ಐಶ್ವರ್ಯಾ

ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ 2 ಸಿನಿಮಾದ ಟ್ರೈಲರ್ ಲಾಂಚ್ ನಲ್ಲಿ ಐಶ್ವರ್ಯಾರನ್ನು ನೋಡಿದ ನೆಟ್ಟಿಗರು ಈಕೆಗೆ ವಯಸ್ಸೇ ಆಗೋಲ್ವಾ ಎಂದು ಬೆರಗಾಗಿದ್ದಾರೆ.

ಮಣಿರತ್ನಂ ನಿರ್ದೇಶನದ ಪಿಎಸ್2

ಪಿಂಕ್ ಸೆಲ್ವಾರ್ ನಲ್ಲಿ ಮಿಂಚಿದ ಐಶ್ವರ್ಯಾ ನವ ನಾಯಕಿಯರನ್ನೂ ನಾಚಿಸುವ ರೀತಿಯಲ್ಲಿ ಕಂಡುಬಂದರು. ಐಶ್ ಫೋಟೋ ಗ್ಯಾಲರಿ ಇಲ್ಲಿದೆ.

ನಂದಿನಿ ಪಾತ್ರ ಮಾಡುತ್ತಿರುವ ಐಶ್

ಟ್ರೈಲರ್ ಲಾಂಚ್ ನಲ್ಲಿ ಐಶ್

ಸಾಂಪ್ರದಾಯಿಕ ಡ್ರೆಸ್ ನಲ್ಲಿ ಐಶ್ವರ್ಯಾ

ಐಶ್ ಬ್ಯೂಟಿಗೆ ಬೆರಗಾದ ಫ್ಯಾನ್ಸ್

ಐಶ್ವರ್ಯಾಗೆ ವಯಸ್ಸೇ ಆಗಲ್ಲ!

ಪಿಂಕ್ ಸೆಲ್ವಾರ್ ನಲ್ಲಿ ಮಿಂಚಿದ ಐಶ್ವರ್ಯಾ ನವ ನಾಯಕಿಯರನ್ನೂ ನಾಚಿಸುವ ರೀತಿಯಲ್ಲಿ ಕಂಡುಬಂದರು. ಐಶ್ ಫೋಟೋ ಗ್ಯಾಲರಿ ಇಲ್ಲಿದೆ.

ಖ್ಯಾತ ಸಿನಿ ಗಾಯಕರ ಸಂಭಾವನೆ ವಿವರ

Follow Us on :-