ಹಿಂದಿನಂತೆ ಈಗ ಸಿನಿಮಾಗಳಲ್ಲಿ ಒಬ್ಬ ಅಥವಾ ಇಬ್ಬರು ಗಾಯಕರ ಪಾರುಪತ್ಯವಿಲ್ಲ. ಈಗ ಅನೇಕ ಪ್ರತಿಭಾವಂತರು ಸಿನಿ ಗಾಯಕರಾಗಿ ಮಿಂಚುತ್ತಿದ್ದಾರೆ.
Photo credit:Twitterಹೀಗಾಗಿ ತಾವು ಹಾಡುವ ಸಿನಿಮಾ ಹಾಡುಗಳಿಗೆ ತಮ್ಮ ಖ್ಯಾತಿಗೆ ತಕ್ಕಂತೇ ದುಬಾರಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ.
ಗಾಯಕರಿಗೂ ಸ್ಟಾರ್ ಇಮೇಜ್ ಬಂದಿದ್ದು, ಯಾವ ಗಾಯಕರು ಒಂದು ಸಿನಿಮಾ ಹಾಡಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ವಿವರ ಇಲ್ಲಿದೆ.
ಗಾಯಕರಿಗೂ ಸ್ಟಾರ್ ಇಮೇಜ್ ಬಂದಿದ್ದು, ಯಾವ ಗಾಯಕರು ಒಂದು ಸಿನಿಮಾ ಹಾಡಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ವಿವರ ಇಲ್ಲಿದೆ.