ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ತೇಜಗೆ ಇಂದು ಜನ್ಮದಿನದ ಸಂಭ್ರಮ. ನಿನ್ನೆಯೇ ಅವರ ಆರ್ ಸಿ15 ಸೆಟ್ ನಲ್ಲಿ ಪಾರ್ಟಿ ಮಾಡಲಾಗಿತ್ತು.
Photo credit:Twitterಬಾಲಿವುಡ್ ನಟಿ ಕಿಯಾರ ಅಡ್ವಾಣಿ ಸೇರಿದಂತೆ ಇಡೀ ಚಿತ್ರತಂಡದೊಂದಿಗೆ ರಾಮ್ ಚರಣ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು.
ಆರ್ ಆರ್ ಆರ್ ಸಿನಿಮಾ ಮೂಲಕ ಹಾಲಿವುಡ್ ಗೂ ಚಿರಪರಿಚಿತರಾದ ರಾಮ್ ಚರಣ್ ಈಗ 38 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಬರ್ತ್ ಡೇ ಫೋಟೋಸ್ ಇಲ್ಲಿದೆ.
ಆರ್ ಆರ್ ಆರ್ ಸಿನಿಮಾ ಮೂಲಕ ಹಾಲಿವುಡ್ ಗೂ ಚಿರಪರಿಚಿತರಾದ ರಾಮ್ ಚರಣ್ ಈಗ 38 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಬರ್ತ್ ಡೇ ಫೋಟೋಸ್ ಇಲ್ಲಿದೆ.