ಅಪ್ಪು ಹೆಸರಿನಲ್ಲಿ ಪ್ರಕಾಶ್ ರೈ ಆಂಬ್ಯುಲೆನ್ಸ್

ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ನಲ್ಲಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಪ್ರತೀ ಜಿಲ್ಲೆಗೆ ಒಂದು ಆಂಬ್ಯುಲೆನ್ಸ್ ವಿತರಣೆ ಮಾಡುವ ಬಗ್ಗೆ ನಟ ಪ್ರಕಾಶ್ ರೈ ಹೇಳಿಕೊಂಡಿದ್ದರು.

Photo credit:Twitter

ಪುನೀತ್ ಹೆಸರಿನಲ್ಲಿ ಆಂಬ್ಯುಲೆನ್ಸ್

ಇದೀಗ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಪ್ರಕಾಶ್ ರೈ ಯೋಜನೆಗೆ ಕೈ ಜೋಡಿಸಿರುವ ಯಶ್, ಸೂರ್ಯ ಆಂಬ್ಯುಲೆನ್ಸ್ ವಿತರಣೆ ಮಾಡಲು ತಮ್ಮ ಸಹಾಯ ನೀಡಿದ್ದಾರೆ.

ಐದು ಜಿಲ್ಲೆಗೆ ಆಂಬ್ಯುಲೆನ್ಸ್

ಅದರಂತೇ ಈಗ ಜಿಲ್ಲೆಗೊಂದರಂತೆ ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ ವಿತರಣೆ ಮಾಡಲಾಗಿದೆ. ಇದಕ್ಕಾಗಿ ಪ್ರಕಾಶ್ೆ ರೈ ತಮ್ಮ ಜೊತೆ ಕೈ ಜೋಡಿಸಿದ ಯಶ್, ತಮಿಳು ನಟ ಸೂರ್ಯ, ಚಿರಂಜೀವಿ, ಕೆವಿಎನ್ ಪ್ರೊಡಕ್ಷನ್ಸ್ ಗೆ ಧನ್ಯವಾದ ಸಲ್ಲಿಸಿದ್ದಾರೆ.

ಪ್ರಕಾಶ್ ರೈಗೆ ಯಶ್ ಸಹಾಯ

ತಮಿಳು ನಟ ಸೂರ್ಯ ಸಾಥ್

ಪ್ರಕಾಶ್ ರೈ ಫೌಂಡೇಷನ್ ಯೋಜನೆ

ಅಪ್ಪು ಹೆಸರಿನಲ್ಲಿ ಸಮಾಜ ಸೇವೆ

ಅಪ್ಪು ಎಕ್ಸ್ ಪ್ರೆಸ್ ಆಂಬ್ಯುಲೆನ್ಸ್

ಅದರಂತೇ ಈಗ ಜಿಲ್ಲೆಗೊಂದರಂತೆ ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ ವಿತರಣೆ ಮಾಡಲಾಗಿದೆ. ಇದಕ್ಕಾಗಿ ಪ್ರಕಾಶ್ೆ ರೈ ತಮ್ಮ ಜೊತೆ ಕೈ ಜೋಡಿಸಿದ ಯಶ್, ತಮಿಳು ನಟ ಸೂರ್ಯ, ಚಿರಂಜೀವಿ, ಕೆವಿಎನ್ ಪ್ರೊಡಕ್ಷನ್ಸ್ ಗೆ ಧನ್ಯವಾದ ಸಲ್ಲಿಸಿದ್ದಾರೆ.

ಜ್ಯೂ.ಎನ್ ಟಿಆರ್, ಪ್ರಶಾಂತ್ ನೀಲ್ ಸಿನಿಮಾ ಶುರು

Follow Us on :-