ಚಿತ್ರಕ್ಕೆ ಚಾಲನೆ ನೀಡಿದ ರಾಜಮೌಳಿ

ಜ್ಯೂ.ಎನ್ ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಎನ್ ಟಿಆರ್ 30 ಸಿನಿಮಾಗೆ ಚಾಲನೆ ಸಿಕ್ಕಿದೆ.

Photo credit:Twitter

ರಾಜಮೌಳಿ-ಪ್ರಶಾಂತ್ ಸಮಾಗಮ

ನಿನ್ನೆ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.

ನಿರ್ದೇಶಕ ಪ್ರಶಾಂತ್ ನೀಲ್

ಖ್ಯಾತ ನಿರ್ದೇಶಕ ರಾಜಮೌಳಿ ಚಿತ್ರಕ್ಕೆ ಕ್ಲಾಪ್ ಮಾಡಿದರು. ಮುಹೂರ್ತ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ.

ತಾರಕ್ ಗೆ ನೀಲ್ ಅಪ್ಪುಗೆ

ಮೊದಲ ದೃಶ್ಯದಲ್ಲಿ ತಾರಕ್

ಪ್ರಶಾಂತ್ ನಿರ್ದೇಶನ, ತಾರಕ್ ಅಭಿನಯ

ಮತ್ತೊಂದು ಆಕ್ಷನ್ ಸ್ಕ್ರಿಪ್ ರೆಡಿ

ತಾರಕ್ ಮುಹೂರ್ತ ಪೂಜೆ

ಖ್ಯಾತ ನಿರ್ದೇಶಕ ರಾಜಮೌಳಿ ಚಿತ್ರಕ್ಕೆ ಕ್ಲಾಪ್ ಮಾಡಿದರು. ಮುಹೂರ್ತ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ.

ಕನ್ನಡ ನಟಿಯರ ಯುಗಾದಿ ಲುಕ್ ಹೇಗಿತ್ತು?

Follow Us on :-