ನಿನ್ನೆ ಯುಗಾದಿ ಹಬ್ಬಕ್ಕೆ ಕನ್ನಡ ನಟಿಮಣಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
Photo credit: Instagramಸಿನಿಮಾ, ಧಾರವಾಹಿಗಳ ಮೂಲಕ ಮಿಂಚುತ್ತಿರುವ ಕನ್ನಡ ನಟಿಯರ ಸಾಂಪ್ರದಾಯಿಕ ಲುಕ್ ನೆಟ್ಟಿಗರ ಕಣ್ಮನ ಸೆಳೆಯುವಂತಿತ್ತು.
ಯುಗಾದಿ ಹಬ್ಬಕ್ಕೆ ಯಾವ ನಟಿಯರು ಯಾವ ರೀತಿ ಸೀರೆ, ಸಾಂಪ್ರದಾಯಿಕ ಉಡುಗೆಯಲ್ಲಿ ಪೋಸ್ ಕೊಟ್ಟಿದ್ದಾರೆ ನೋಡೋಣ.
ಯುಗಾದಿ ಹಬ್ಬಕ್ಕೆ ಯಾವ ನಟಿಯರು ಯಾವ ರೀತಿ ಸೀರೆ, ಸಾಂಪ್ರದಾಯಿಕ ಉಡುಗೆಯಲ್ಲಿ ಪೋಸ್ ಕೊಟ್ಟಿದ್ದಾರೆ ನೋಡೋಣ.