ತಾಯಿಯಾಗ್ತಿದ್ದಾರಾ ನಟಿ ಹರಿಪ್ರಿಯಾ?

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ?

Photo credit:Twitter

ಪ್ರೀತಿಸಿ ಮದುವೆಯಾಗಿದ್ದ ಜೋಡಿ

ಹೀಗೊಂದು ಸುಳಿವನ್ನು ಸ್ವತಃ ಹರಿಪ್ರಿಯಾ ಬಿಟ್ಟುಕೊಟ್ಟಿದ್ದಾರೆ. ತಾವು ಯಾವ ವಿಚಾರದ ಬಗ್ಗೆ ಘೋಷಣೆ ಮಾಡಲಿದ್ದೇವೆ ಎಂಬುದನ್ನು ಗೆಸ್ ಮಾಡಿ ಎಂದು ತಿಳಿಸಿದ್ದಾರೆ.

ಸಿಂಹಪ್ರಿಯಾ ಎಂದೇ ಖ್ಯಾತಿ

ಇದನ್ನು ನೋಡಿದ ನೆಟ್ಟಿಗರು ಖಂಡಿತವಾಗಿ ಸಿಂಹಪ್ರಿಯಾ ಜೋಡಿ ಮಗುವಿನ ಆಗಮನದ ಸಿಹಿ ಸುದ್ದಿ ಹಂಚಿಕೊಳ್ಳುತ್ತಿದ್ದಾರೆ ಎಂದು ಊಹಿಸಿದ್ದಾರೆ. ಸದ್ಯದಲ್ಲೇ ಇದಕ್ಕೆ ಹರಿಪ್ರಿಯಾ ಅವರೇ ಉತ್ತರ ಕೊಡಲಿದ್ದಾರೆ.

ಜನವರಿ 26 ಕ್ಕೆ ಮದುವೆಯಾಗಿದ್ದ ದಂಪತಿ

ಈಗ ಮೊದಲ ಮಗುವಿನ ನಿರೀಕ್ಷೆ?

ಸೋಷಿಯಲ್ ಮೀಡಿಯಾದಲ್ಲಿ ಸುಳಿವು

ಸದ್ಯದಲ್ಲೇ ಹೇಳುತ್ತೇವೆಂದ ಹರಿಪ್ರಿಯಾ

ಮಗುವಿನ ಸುದ್ದಿಯೇ ಇರಬೇಕೆಂದ ನೆಟ್ಟಿಗರು

ಇದನ್ನು ನೋಡಿದ ನೆಟ್ಟಿಗರು ಖಂಡಿತವಾಗಿ ಸಿಂಹಪ್ರಿಯಾ ಜೋಡಿ ಮಗುವಿನ ಆಗಮನದ ಸಿಹಿ ಸುದ್ದಿ ಹಂಚಿಕೊಳ್ಳುತ್ತಿದ್ದಾರೆ ಎಂದು ಊಹಿಸಿದ್ದಾರೆ. ಸದ್ಯದಲ್ಲೇ ಇದಕ್ಕೆ ಹರಿಪ್ರಿಯಾ ಅವರೇ ಉತ್ತರ ಕೊಡಲಿದ್ದಾರೆ.

ಶಾಲಿನಿ, ಅಜಿತ್ ರೊಮ್ಯಾಂಟಿಕ್ ಹಾಲಿಡೇ

Follow Us on :-