ಕಾಲಿವುಡ್ ನ ರಿಯಲ್ ಲೈಫ್ ಜೋಡಿ ಅಜಿತ್ ಕುಮಾರ್-ಶಾಲಿನಿ ರೊಮ್ಯಾಂಟಿಕ್ ಹಾಲಿಡೇಗಾಗಿ ವಿದೇಶ ಪ್ರವಾಸದಲ್ಲಿದ್ದಾರೆ.
Photo credit:Twitterಶಾಲಿನಿ ಹಾಗೂ ಅಜಿತ್ ಮದುವೆಯಾಗಿ 23 ವರ್ಷಗಳಾಗಿವೆ. ಇಬ್ಬರಿಗೂ ಮುದ್ದಾದ ಇಬ್ಬರು ಮಕ್ಕಳಿದ್ದಾರೆ.
ಈ ನಡುವೆ ಶಾಲಿನಿ ಹಾಗೂ ಅಜಿತ್ ಎಂದರೆ ಇಷ್ಟಪಡುವ ಅವರದ್ದೇ ಆದ ಅಭಿಮಾನಿ ಬಳಗವಿದೆ. ಈ ರೊಮ್ಯಾಂಟಿಕ್ ಜೋಡಿಯ ಫೋಟೋ ಗ್ಯಾಲರಿ ಇಲ್ಲಿದೆ.
ಈ ನಡುವೆ ಶಾಲಿನಿ ಹಾಗೂ ಅಜಿತ್ ಎಂದರೆ ಇಷ್ಟಪಡುವ ಅವರದ್ದೇ ಆದ ಅಭಿಮಾನಿ ಬಳಗವಿದೆ. ಈ ರೊಮ್ಯಾಂಟಿಕ್ ಜೋಡಿಯ ಫೋಟೋ ಗ್ಯಾಲರಿ ಇಲ್ಲಿದೆ.