ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡು ಇತ್ತೀಚೆಗಷ್ಟೇ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತ್ತು.
Photo credit:Twitterಲಾಸ್ ಏಂಜಲೀಸ್ ನಲ್ಲಿ ನಡೆದಿದ್ದ ಸಮಾರಂಭದಲ್ಲಿ ರಾಜಮೌಳಿ ಸೇರಿದಂತೆ ಇಡೀ ಚಿತ್ರತಂಡ ಭಾಗವಹಿಸಿತ್ತು.
ಆದರೆ ಕೇವಲ ಕೀರವಾಣಿ ಮತ್ತು ಚಂದ್ರಭೋಸ್ ಗೆ ಮಾತ್ರ ಟಿಕೆಟ್ ನೀಡಲಾಗಿತ್ತು. ರಾಜಮೌಳಿ ಮತ್ತು ಇತರರು 20 ಲಕ್ಷ ರೂ.ಗೂ ಹೆಚ್ಚು ಹಣ ತೆತ್ತ ಟಿಕೆಟ್ ಖರೀದಿ ಮಾಡಿದ್ದರು.
ಆದರೆ ಕೇವಲ ಕೀರವಾಣಿ ಮತ್ತು ಚಂದ್ರಭೋಸ್ ಗೆ ಮಾತ್ರ ಟಿಕೆಟ್ ನೀಡಲಾಗಿತ್ತು. ರಾಜಮೌಳಿ ಮತ್ತು ಇತರರು 20 ಲಕ್ಷ ರೂ.ಗೂ ಹೆಚ್ಚು ಹಣ ತೆತ್ತ ಟಿಕೆಟ್ ಖರೀದಿ ಮಾಡಿದ್ದರು.