ತರ್ಲೆ ನನ್ ಮಗ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ಇಂದು ಮತ್ತೊಬ್ಬ ಕನ್ನಡದ ಸ್ಟಾರ್ ನಟ ನವರಸನಾಯಕ ಜಗ್ಗೇಶ್ ಅವರೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Photo credit:Facebook

ಸರ್ವರ್ ಸೋಮಣ್ಣ

ನವರಸನಾಯಕ ಜಗ್ಗೇಶ್ ಇಂದು 60 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಇತ್ತೀಚೆಗೆ ತಮ್ಮ ನೆಚ್ಚಿನ ನಾಯಕ ಪ್ರಧಾನಿ ಮೋದಿಯವರನ್ನು ಕುಟುಂಬ ಸಮೇತ ಭೇಟಿಯಾಗಿ ಆಶೀರ್ವಾದ ಪಡೆದು ಬಂದಿದ್ದರು.

ಸೂಪರ್ ನನ್ ಮಗ

ನವರಸನಾಯಕ ಜಗ್ಗೇಶ್ 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು ಅವರ ಟಾಪ್ 8 ಸಿನಿಮಾಗಳು ಯಾವುವು ನೋಡೋಣ.

ಗಡಿಬಿಡಿ ಗಂಡ

ಇಂದ್ರನ ಗೆದ್ದ ನರೇಂದ್ರ

ಮಠ

ಪ್ರೀಮಿಯರ್ ಪದ್ಮಿನಿ

ತೋತಾಪುರಿ

ನವರಸನಾಯಕ ಜಗ್ಗೇಶ್ 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು ಅವರ ಟಾಪ್ 8 ಸಿನಿಮಾಗಳು ಯಾವುವು ನೋಡೋಣ.

ಪುನೀತ್ ಹಾಡಿದ ಟಾಪ್ 8 ಹಾಡುಗಳು

Follow Us on :-