ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಆಗಲೇ ಒಂದೂವರೆ ವರ್ಷ ಕಳೆದಿದೆ. ಇಂದು ಅವರ ಜನ್ಮದಿನವಾಗಿದೆ.
Photo credit:Twitter, Instagramಪ್ರೀತಿಯ ಅಪ್ಪು ಇಲ್ಲದೇ ಇದು ಎರಡನೇ ಬಾರಿಗೆ ಕರುನಾಡಿನ ಅಭಿಮಾನಿಗಳು ಪುನೀತ್ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಪುನೀತ್ ನಟನ ಜೊತೆಗೆ ಗಾಯಕರೂ ಆಗಿದ್ದರು. ಅವರ ಜನ್ಮದಿನದಂದು ಅವರು ಹಾಡಿದ ಟಾಪ್ 8 ಹಾಡುಗಳು ಯಾವುವು ಎಂದು ನೋಡೋಣ.
ಪುನೀತ್ ನಟನ ಜೊತೆಗೆ ಗಾಯಕರೂ ಆಗಿದ್ದರು. ಅವರ ಜನ್ಮದಿನದಂದು ಅವರು ಹಾಡಿದ ಟಾಪ್ 8 ಹಾಡುಗಳು ಯಾವುವು ಎಂದು ನೋಡೋಣ.