ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡು ಮೊನ್ನೆಯಷ್ಟೇ ಆಸ್ಕರ್ ಪ್ರಶಸ್ತಿ ಪಡೆದಿದ್ದನ್ನು ಇಡೀ ವಿಶ್ವವೇ ಸಂಭ್ರಮಿಸಿತ್ತು.
Photo credit:Twitterಭಾರತ ಚಿತ್ರರಂಗದ ಅನೇಕ ದಿಗ್ಗಜರು ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿ ಚಿತ್ರತಂಡಕ್ಕೆ ಬೆಂಬಲ ನೀಡಿದ್ದರು. ಆದರೆ ದಳಪತಿ ವಿಜಯ್ ಮಾತ್ರ ಒಂದೇ ಒಂದು ಮಾತನಾಡಿರಲಿಲ್ಲ.
ನಮ್ಮದೇ ದಕ್ಷಿಣದ ಸಿನಿಮಾವೊಂದು ದೇಶಕ್ಕೆ ಮೊದಲ ಬಾರಿಗೆ ಆಸ್ಕರ್ ತಂದುಕೊಟ್ಟಿದ್ದನ್ನು ಸಂಭ್ರಮಿಸುವ ಉದಾರ ಮನಸ್ಸಿಲ್ಲ ಎಂದು ಕೆಲವರು ಟಾಂಗ್ ಕೊಟ್ಟಿದ್ದಾರೆ.
ನಮ್ಮದೇ ದಕ್ಷಿಣದ ಸಿನಿಮಾವೊಂದು ದೇಶಕ್ಕೆ ಮೊದಲ ಬಾರಿಗೆ ಆಸ್ಕರ್ ತಂದುಕೊಟ್ಟಿದ್ದನ್ನು ಸಂಭ್ರಮಿಸುವ ಉದಾರ ಮನಸ್ಸಿಲ್ಲ ಎಂದು ಕೆಲವರು ಟಾಂಗ್ ಕೊಟ್ಟಿದ್ದಾರೆ.