ಸೂಪರ್ ಹಿಟ್ ನಿರ್ದೇಶಕ ರಾಜಮೌಳಿಯವರ ಎಲ್ಲಾ ಸಿನಿಮಾಗಳಿಗೆ ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸುತ್ತಾರೆ.
Photo credit:Twitterಅದರ ಹೊರತಾಗಿಯೂ ಹಿಂದಿ, ತೆಲುಗು, ಕನ್ನಡ ಭಾಷೆಗಳಲ್ಲೂ ಕೀರವಾಣಿ ಅನೇಕ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಟಾಪ್ 8 ಹಾಡುಗಳು ಯಾವುವು ಇಲ್ಲಿ ನೋಡಿ.
ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಟಾಪ್ 8 ಹಾಡುಗಳು ಯಾವುವು ಇಲ್ಲಿ ನೋಡಿ.