ಭಾರತ ಚಿತ್ರರಂಗದಲ್ಲಿ ಹಾಸ್ಯ ನಟರು ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಸ್ಯ ನಟರಿಗೆ ಅವರದ್ದೇ ಆದ ಅಭಿಮಾನಿ ವರ್ಗದವರಿದ್ದಾರೆ. ಸ್ಟಾರ್ ವಾಲ್ಯೂ ಕೂಡಾ ಇದೆ.
Photo credit:Twitterಇಂದು ಹಾಸ್ಯ ನಟರೂ ಸ್ಟಾರ್ ನಟರಂತೇ ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ. ಹಾಗಿದ್ದರೆ ಭಾರತೀಯ ಚಿತ್ರರಂಗದ ಪೈಕಿ ಶ್ರೀಮಂತ ಹಾಸ್ಯ ನಟ ಯಾರು ಗೊತ್ತಾ?
ತೆಲುಗಿನ ಹಾಸ್ಯ ನಟ ಬ್ರಹ್ಮಾನಂದಂ ಭಾರತದ ಶ್ರೀಮಂತ ಕಾಮೆಡಿಯನ್. ಅವರ ಆಸ್ತಿ ಮೌಲ್ಯ 490 ಕೋಟಿ ಎನ್ನಲಾಗಿದೆ. ಭಾರತೀಯ ಸಿನಿಮಾ ರಂಗದ ಶ್ರೀಮಂತ ಕಾಮಿಡಿಯನ್ ಗಳು ಯಾರು ನೋಡೋಣ.
ತೆಲುಗಿನ ಹಾಸ್ಯ ನಟ ಬ್ರಹ್ಮಾನಂದಂ ಭಾರತದ ಶ್ರೀಮಂತ ಕಾಮೆಡಿಯನ್. ಅವರ ಆಸ್ತಿ ಮೌಲ್ಯ 490 ಕೋಟಿ ಎನ್ನಲಾಗಿದೆ. ಭಾರತೀಯ ಸಿನಿಮಾ ರಂಗದ ಶ್ರೀಮಂತ ಕಾಮಿಡಿಯನ್ ಗಳು ಯಾರು ನೋಡೋಣ.