ಇತ್ತೀಚೆಗೆ ಹೆಚ್ಚು ಸುದ್ದಿ ಮಾಡಿದ ಎರಡು ಜೋಡಿಗಳೆಂದರೆ ಆಶಿಷ್ ವಿದ್ಯಾರ್ಥಿ ಮದುವೆ ಹಾಗೂ ನರೇಶ್-ಪವಿತ್ರಾ ಲೋಕೇಶ್ ಸಂಬಂಧ.
Photo credit:Twitter, Instagramಆಶಿಷ್ ವಿದ್ಯಾರ್ಥಿ 60 ವರ್ಷಕ್ಕೆ ಮದುವೆಯಾಗಿದ್ದರೆ ಪವಿತ್ರಾ ಲೋಕೇಶ್ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿರುವ ನರೇಶ್ ಗೂ ವಯಸ್ಸು 60 ದಾಟಿದೆ.
ಸಿನಿಮಾ ರಂಗದಲ್ಲಿ ಲೇಟ್ ಮದುವೆ ಇದೇ ಮೊದಲಲ್ಲ. ಇದಕ್ಕೆ ಮೊದಲು ಇಳಿವಯಸ್ಸಿನಲ್ಲಿ ಮದುವೆಯಾದ ಜೋಡಿಗಳು ಯಾರೆಲ್ಲಾ ಎಂದು ನೋಡೋಣ.
ಸಿನಿಮಾ ರಂಗದಲ್ಲಿ ಲೇಟ್ ಮದುವೆ ಇದೇ ಮೊದಲಲ್ಲ. ಇದಕ್ಕೆ ಮೊದಲು ಇಳಿವಯಸ್ಸಿನಲ್ಲಿ ಮದುವೆಯಾದ ಜೋಡಿಗಳು ಯಾರೆಲ್ಲಾ ಎಂದು ನೋಡೋಣ.