ದಕ್ಷಿಣ ಭಾರತದ ಸಿನಿಮಾ ನಟರು ಈಗ ಬಾಲಿವುಡ್ ನಟರನ್ನೂ ಮೀರಿಸುವಂತೆ ಸಂಭಾವನೆ ಪಡೆಯುತ್ತಿದ್ದಾರೆ. ಹಾಗಿದ್ದರೆ ದಕ್ಷಿಣ ಭಾರತದ ನಟರ ಪೈಕಿ ಶ್ರೀಮಂತ ನಟ ಯಾರು ಗೊತ್ತೇ?!
Photo credit:Twitter, facebookದಳಪತಿ ವಿಜಯ್, ರಜನೀಕಾಂತ್, ಜ್ಯೂ.ಎನ್ ಟಿಆರ್, ಮಹೇಶ್ ಬಾಬು, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಬಹುತೇಕ ನಟರು ಕೋಟಿ ಕೋಟಿ ಸಂಭಾವನೆ ಪಡೆಯುವವರೇ.
ಆದರೆ ದಕ್ಷಿಣ ಭಾರತದ ಶ್ರೀಮಂತ ನಟ ಎಂದರೆ ಅಕ್ಕಿನೇನಿ ನಾಗಾರ್ಜುನ. ಪಟ್ಟಿಯಲ್ಲಿರುವ ಉಳಿದವರು ಯಾರು ಅವರ ಆಸ್ತಿ ಮೌಲ್ಯ ಎಷ್ಟು ಇಲ್ಲಿ ನೋಡಿ.
ಆದರೆ ದಕ್ಷಿಣ ಭಾರತದ ಶ್ರೀಮಂತ ನಟ ಎಂದರೆ ಅಕ್ಕಿನೇನಿ ನಾಗಾರ್ಜುನ. ಪಟ್ಟಿಯಲ್ಲಿರುವ ಉಳಿದವರು ಯಾರು ಅವರ ಆಸ್ತಿ ಮೌಲ್ಯ ಎಷ್ಟು ಇಲ್ಲಿ ನೋಡಿ.