ಅಭಿಷೇಕ್-ಅವಿವಾ ಮೆಹಂದಿ ಶಾಸ್ತ್ರ

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಫ್ಯಾಶನ್ ಡಿಸೈನರ್ ಪ್ರಕಾಶ್ ಬಿಡಪ್ಪಾ ಪುತ್ರಿ ಅವಿವಾ ಬಿಡಪ್ಪಾ ವಿವಾಹ ಪೂರ್ವ ಕಾರ್ಯಕ್ರಮಗಳು ನಿನ್ನೆಯಿಂದ ಆರಂಭವಾಗಿದೆ.

Photo credit: Instagram

ಅಂಬಿ, ಸುಮಲತಾ ಪುತ್ರ ಅಭಿ

ಅಂಬಿ ಮನೆಯಲ್ಲಿ ನಿನ್ನೆ ಅರಶಿನ ಶಾಸ್ತ್ರ, ಮೆಹಂದಿ ಶಾಸ್ತ್ರ ನೆರವೇರಿದೆ. ಅವಿವಾ ಮನೆಯಲ್ಲೂ ಮೆಹಂದಿ ಶಾಸ್ತ್ರ ನೆರವೇರಿದೆ. ಇಬ್ಬರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಫ್ಯಾಶನ್ ಡಿಸೈನರ್ ಅವಿವಾ ಬಿಡಪ್ಪಾ

ಅಭಿಷೇಕ್ ಅಂಬರೀಶ್ ಅರಶಿನ, ಮೆಹಂದಿ ಶಾಸ್ತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರು ಭಾಗಿಯಾಗಿದ್ದಾರೆ. ಜೂನ್ 5 ರಂದು ವಿವಾಹ ಕಾರ್ಯಕ್ರಮ ನೆರವೇರಲಿದೆ.

ಪ್ರಿಯಾಂಕ ಉಪೇಂದ್ರ ಭಾಗಿ

ಅವಿವಾ ಮನೆಯಲ್ಲಿ ಸಂಭ್ರಮ

ಜೂನ್ 5 ರಂದು ಮದುವೆ

ಮೇಘನಾ, ಪ್ರಿಯಾಂಕ ಜೊತೆ ಸುಮಲತಾ

ಸ್ನೇಹಿತರ ಜೊತೆ ಅವಿವಾ ಸಂಭ್ರಮ

ಅಭಿಷೇಕ್ ಅಂಬರೀಶ್ ಅರಶಿನ, ಮೆಹಂದಿ ಶಾಸ್ತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರು ಭಾಗಿಯಾಗಿದ್ದಾರೆ. ಜೂನ್ 5 ರಂದು ವಿವಾಹ ಕಾರ್ಯಕ್ರಮ ನೆರವೇರಲಿದೆ.

ದುಬಾರಿ ಮನೆ ಹೊಂದಿರುವ ಸೌತ್ ಸ್ಟಾರ್ಸ್

Follow Us on :-