ದಕ್ಷಿಣ ಭಾರತದ ನಟರು ಇಂದು ನೂರು ಕೋಟಿ ಸಂಭಾವನೆ ಪಡೆಯುವ ದುಬಾರಿ ಸ್ಟಾರ್ ಗಳಾಗಿದ್ದಾರೆ.
Photo credit:Twitterಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣದ ನಟರು ದುಬಾರಿ ಮನೆ, ಕಾರು, ಆಸ್ತಿ ಹೊಂದಿದ್ದಾರೆ.
ದುಬಾರಿ ಮನೆ ಹೊಂದಿರುವ ದಕ್ಷಿಣ ಭಾರತೀಯ ನಟರು ಯಾರೆಲ್ಲಾ ಎಂದು ಗೊತ್ತಾಗಬೇಕಾದರೆ ಇಲ್ಲಿ ನೋಡಿ.
ದುಬಾರಿ ಮನೆ ಹೊಂದಿರುವ ದಕ್ಷಿಣ ಭಾರತೀಯ ನಟರು ಯಾರೆಲ್ಲಾ ಎಂದು ಗೊತ್ತಾಗಬೇಕಾದರೆ ಇಲ್ಲಿ ನೋಡಿ.