ಕನ್ನಡ ಕಿರುತೆರೆ ಲೋಕದಲ್ಲಿ ಅನೇಕ ಹಿರಿಯ ನಟರು ಅಪ್ಪಂದಿರಾಗಿ ಮಿಂಚುತ್ತಿದ್ದಾರೆ. ಹೀರೋ-ಹೀರೋಯಿನ್ ಗೆ ಎಷ್ಟು ಪ್ರಾಮುಖ್ಯತೆಯಿದೆಯೋ ಪೋಷಕ ನಟರಿಗೂ ಇದೆ.
ತಮ್ಮ ಮೆಚ್ಚಿನ ಧಾರವಾಹಿಗಳ ಅಪ್ಪಂದಿರ ಪಾತ್ರ ನೋಡುವಾಗ ವಿಕ್ಷಕರು ತಮ್ಮ ತಂದೆಯನ್ನೇ ನೆನೆಸಿಕೊಳ್ಳುತ್ತಾರೆ.
ಅಪ್ಪಂದಿರ ಪಾತ್ರಗಳ ಮೂಲಕ ಜನಮನ ಗೆದ್ದಿರುವ ಬೆಸ್ಟ್ ಅಪ್ಪಂದಿರು ಯಾರು ಎಂದು ಇಲ್ಲಿ ನೋಡೋಣ.