ಐತಿಹಾಸಿಕ ಪಾತ್ರಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕೆ ಒಬ್ಬ ನಟನಲ್ಲಿ ವಿಶೇಷ ಶಕ್ತಿ, ಸೆಳೆಯುವ ವ್ಯಕ್ತಿತ್ವ ಬೇಕು.
Photo credit:Twitter, facebookಪ್ರಭು ಶ್ರೀರಾಮಚಂದ್ರನ ಪಾತ್ರದಲ್ಲಿ ಇದುವರೆಗೆ ಎಷ್ಟೋ ನಟರು ಮಿಂಚಿದ್ದಾರೆ. ಎಷ್ಟೋ ಸಿನಿಮಾಗಳೂ, ಧಾರವಾಹಿಗಳು ಬಂದಿವೆ.
ಆದರೆ ಎಲ್ಲರೂ ರಾಮನಾಗಿ ಜನರನ್ನು ಸೆಳೆಯಲು ಯಶಸ್ವಿಯಾಗಿಲ್ಲ. ಹಾಗಿದ್ದರೆ ಈಗಿನ ನಟರ ಪೈಕಿ ಶ್ರೀರಾಮಚಂದ್ರನ ಪಾತ್ರಕ್ಕೆ ತಕ್ಕವರಾಗಬಲ್ಲ ನಟರು ಯಾರು ಎಂದು ನೋಡೋಣ.
ಆದರೆ ಎಲ್ಲರೂ ರಾಮನಾಗಿ ಜನರನ್ನು ಸೆಳೆಯಲು ಯಶಸ್ವಿಯಾಗಿಲ್ಲ. ಹಾಗಿದ್ದರೆ ಈಗಿನ ನಟರ ಪೈಕಿ ಶ್ರೀರಾಮಚಂದ್ರನ ಪಾತ್ರಕ್ಕೆ ತಕ್ಕವರಾಗಬಲ್ಲ ನಟರು ಯಾರು ಎಂದು ನೋಡೋಣ.