ಇನ್ ಸ್ಟಾಗ್ರಾಂ ಪೋಸ್ಟ್ ಗೆ ರಶ್ಮಿಕಾ ಪಡೆಯುವ ಸಂಭಾವನೆ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ದುಬಾರಿ ಸಂಭಾವನೆ ಪಡೆಯುವ ಬೇಡಿಕೆಯ ನಟಿಯರಲ್ಲಿ ಒಬ್ಬರು.

Photo credit: Instagram, twitter

ನ್ಯಾಷನಲ್ ಕ್ರಶ್

ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅನೇಕ ಪ್ರಮೋಷನಲ್ ಪೋಸ್ಟ್ ಗಳನ್ನು ಪ್ರಕಟಿಸುತ್ತಿರುತ್ತಾರೆ.

ತೆಲುಗು, ಹಿಂದಿಯಲ್ಲಿ ಬೇಡಿಕೆಯ ನಟಿ

ಹಾಗಿದ್ದರೆ ರಶ್ಮಿಕಾ ಪ್ರತೀ ಪ್ರಮೋಷನಲ್ ಪೋಸ್ಟ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ವಿವರ.

ಗರಿಷ್ಠ ಸಂಭಾವನೆ ಪಡೆಯುವ ನಟಿ

ಒಂದು ಸಿನಿಮಾಗೆ 4-5 ಕೋಟಿ

ಒಂದು ಇನ್ ಸ್ಟಾ ಪೋಸ್ಟ್ ಗೆ 35-40 ಲಕ್ಷ

ಹಲವು ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿರುವ ರಶ್ಮಿಕಾ

50 ಕೋಟಿಗೂ ಅಧಿಕ ಆಸ್ತಿ ಮೌಲ್ಯ

ಹಾಗಿದ್ದರೆ ರಶ್ಮಿಕಾ ಪ್ರತೀ ಪ್ರಮೋಷನಲ್ ಪೋಸ್ಟ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ವಿವರ.

ಕನ್ನಡ ಕಿರುತೆರೆಯ ಈ ಕಲಾವಿದರು ರಿಯಲ್ ಲೈಫ್ ಹೀರೋಗಳು

Follow Us on :-