ವಿಜಯ್, ರಶ್ಮಿಕಾ ಸೀಕ್ರೆಟ್ ಬಯಲು

ಹೊಸ ವರ್ಷಕ್ಕೆ ಶುಭಾಶಯ ಕೋರುವಾಗ ವಿಜಯ್ ದೇವರಕೊಂಡ ಪ್ರಕಟಿಸಿದ ಫೋಟೋವೊಂದರಿಂದ ರಶ್ಮಿಕಾ ಜೊತೆಗೆ ಇತ್ತೀಚೆಗೆ ಮಾಲ್ಡೀವ್ಸ್ ಪ್ರವಾಸ ಮಾಡಿರುವುದು ಪಕ್ಕಾ ಆಗಿದೆ.

Photo credit:Twitter

ಟಾಲಿವುಡ್ ನ ಹಿಟ್ ಜೋಡಿ

ವಿಜಯ್ ದೇವರಕೊಂಡ ಪೋಸ್ ಕೊಟ್ಟಿದ್ದ ಅದೇ ಸ್ಥಳದಲ್ಲೇ ಮಾಲ್ಡೀವ್ಸ್ ಪ್ರವಾಸದ ವೇಳೆ ರಶ್ಮಿಕಾ ಕೂಡಾ ಫೋಟೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಗೀತಾ ಗೋವಿಂದಂ ಮೊದಲ ಸಿನಿಮಾ

ಇಬ್ಬರೂ ಒಂದೇ ಸ್ಥಳದಲ್ಲಿರುವ ಫೋಟೋ ಪ್ರಕಟಿಸಿದ್ದರಿಂದ ಅಂದು ಮಾಲ್ಡೀವ್ಸ್ ಗೆ ಈ ಜೋಡಿ ಜೊತೆಯಾಗಿ ಪ್ರಯಾಣಿಸಿರುವುದು ಪಕ್ಕಾ ಆಗಿದೆ.

ಡೇಟಿಂಗ್ ಮಾಡುತ್ತಿದ್ದಾರೆಂದು ಗುಮಾನಿ

ಇತ್ತೀಚೆಗೆ ಮಾಲ್ಡೀವ್ಸ್ ಪ್ರವಾಸ

ಪ್ರವಾಸ ಖಚಿತಪಡಿಸಿದ ಫೋಟೋ

ಹೊಸ ವರ್ಷದ ಫೋಟೋದಿಂದ ಸೀಕ್ರೆಟ್ ಬಯಲು

ಇದೇ ಸ್ಥಳದಲ್ಲಿ ಫೋಟೋ ಪ್ರಕಟಿಸಿದ್ದ ರಶ್ಮಿಕಾ

ಇಬ್ಬರೂ ಒಂದೇ ಸ್ಥಳದಲ್ಲಿರುವ ಫೋಟೋ ಪ್ರಕಟಿಸಿದ್ದರಿಂದ ಅಂದು ಮಾಲ್ಡೀವ್ಸ್ ಗೆ ಈ ಜೋಡಿ ಜೊತೆಯಾಗಿ ಪ್ರಯಾಣಿಸಿರುವುದು ಪಕ್ಕಾ ಆಗಿದೆ.

2023 ರ ಕನ್ನಡದ ಬಹುನಿರೀಕ್ಷಿತ ಸಿನಿಮಾಗಳು

Follow Us on :-