ಧ್ರುವ ಸರ್ಜಾರ ಮಾರ್ಟಿನ್

ಸ್ಯಾಂಡಲ್ ವುಡ್ ಗೆ 2022 ಸುವರ್ಣ ವರ್ಷವಾಗಿತ್ತು. ಕನ್ನಡ ಚಿತ್ರರಂಗದ ಖ್ಯಾತಿ ಈಗ ಪರಭಾಷೆಯವರೆಗೂ ತಲುಪಿದೆ ಎಂದು ಉತ್ಪ್ರೇಕ್ಷೆಯಲ್ಲ.

Photo credit:Twitter

ಉಪೇಂದ್ರ ನಾಯಕರಾಗಿರುವ ಕಬ್ಜ

ಇದೀಗ ಹೊಸ ವರ್ಷಕ್ಕೂ ಕನ್ನಡದಲ್ಲಿ ಹಲವು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿದೆ. ಅವುಗಳಲ್ಲಿ ಕೆಲವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.

ಉಪೇಂದ್ರ ನಿರ್ದೇಶನದ ಯುಐ

ಹೀಗಾಗಿ ಈ ವರ್ಷವೂ ಕನ್ನಡ ಚಿತ್ರರಂಗ ಪರಭಾಷಿಕರ ಗಮನ ಸೆಳೆಯುವುದು ಖಚಿತ. ಈ ವರ್ಷ ತೆರೆಗೆ ಬರಲಿರುವ ಬಹುನಿರೀಕ್ಷಿತ ಸಿನಿಮಾಗಳು ಯಾವುವು ನೋಡೋಣ.

ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೆ

ಅಭಿಷೇಕ್ ಅಂಬರೀಶ್ ಬ್ಯಾಡ್ ಮ್ಯಾನರ್ಸ್

ಡಾಲಿ ಧನಂಜಯ್ ಅವರ ಹೊಯ್ಸಳ

ರಕ್ಷಿತ್ ಶೆಟ್ಟಿಯ ಸಪ್ತಸಾಗರದಾಚೆ ಎಲ್ಲೊ

ಹೊಂಬಾಳೆ ಫಿಲಂಸ್ ನ ಸಲಾರ್

ಹೀಗಾಗಿ ಈ ವರ್ಷವೂ ಕನ್ನಡ ಚಿತ್ರರಂಗ ಪರಭಾಷಿಕರ ಗಮನ ಸೆಳೆಯುವುದು ಖಚಿತ. ಈ ವರ್ಷ ತೆರೆಗೆ ಬರಲಿರುವ ಬಹುನಿರೀಕ್ಷಿತ ಸಿನಿಮಾಗಳು ಯಾವುವು ನೋಡೋಣ.

ಬಿಬಿಕೆ9 ರನ್ನರ್ ಅಪ್ ರಾಕೇಶ್ ಅಡಿಗ

Follow Us on :-