ಬಿಬಿಕೆ9 ರನ್ನರ್ ಅಪ್ ರಾಕೇಶ್ ಅಡಿಗ

ಬಿಗ್ ಬಾಸ್ ಕನ್ನಡ ಸೀಸನ್ 9 ರ ರನ್ನರ್ ಅಪ್ ಆಗಿದ್ದಾರೆ ರಾಕೇಶ್ ಅಡಿಗ. ರಾಕೇಶ್ ಕೂದಲೆಳೆಯಲ್ಲಿ ಗೆಲುವು ತಪ್ಪಿಸಿಕೊಂಡಿದ್ದಾರೆ.

Photo credit:Twitter

ಬಿಬಿಕೆ9 ರನ್ನರ್ ಅಪ್ ರಾಕೇಶ್

ಈ ಸೀಸನ್ ನಲ್ಲಿ ಇತರೇ ಸ್ಪರ್ಧಿಗಳ ಮೆಚ್ಚಿನ ಸ್ಪರ್ಧಿಯಾಗಿದ್ದ ರಾಕೇಶ್ ಟ್ರೋಫಿ ಗೆಲ್ಲುತ್ತಾರೆ ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು.

ಫೈನಲ್ ನಲ್ಲಿ ಸುದೀಪ್ ಘೋಷಣೆ

ಆದರೆ ಅಂತಿಮವಾಗಿ ವೀಕ್ಷಕರ ವೋಟ್ ಹೆಚ್ಚು ಪಡೆದ, ರಾಕೇಶ್ ಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ರೂಪೇಶ್ ವಿಜೇತರಾದರು. ರಾಕೇಶ್ ರನ್ನರ್ ಅಪ್ ಆದರು.

12 ಲಕ್ಷ ರೂ. ಗೆದ್ದ ರಾಕೇಶ್

ಈ ಸೀಸನ್ ನ ಬೆಸ್ಟ್ ಕ್ಯಾಪ್ಟನ್ ಪ್ರಶಸ್ತಿ

ಫೈನಲ್ ನಲ್ಲಿ ಹೊಸ ಹೇರ್ ಸ್ಟೈಲ್

ಸಹ ಸ್ಪರ್ಧಿಗಳ ಮೆಚ್ಚಿನ ಸ್ಪರ್ಧಿ ರಾಕೇಶ್

ಕೂಲ್ ಆಗಿ ಸೀಸನ್ ಕಳೆದ ಸ್ಪರ್ಧಿ

ಆದರೆ ಅಂತಿಮವಾಗಿ ವೀಕ್ಷಕರ ವೋಟ್ ಹೆಚ್ಚು ಪಡೆದ, ರಾಕೇಶ್ ಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ರೂಪೇಶ್ ವಿಜೇತರಾದರು. ರಾಕೇಶ್ ರನ್ನರ್ ಅಪ್ ಆದರು.

ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ

Follow Us on :-