ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ರೂಪೇಶ್ ಶೆಟ್ಟಿ ವಿಜೇತರಾಗಿದ್ದಾರೆ. ಕರಾವಳಿ ಹುಡುಗ, ತುಳು ಸಿನಿಮಾ ನಟ ರೂಪೇಶ್ ಶೆಟ್ಟಿ ಬಿಗ್ ಬಾಸ್ ಟ್ರೋಫಿ ಒಲಿದಿದೆ.
Photo credit:Twitterಒಟಿಟಿ ಆವೃತ್ತಿಯ ವಿಜೇತರಾಗಿದ್ದ ರೂಪೇಶ್ ಇದೀಗ ಸೀಸನ್ 9 ರಲ್ಲೂ ವಿಜೇತರಾಗಿರುವುದು ವಿಶೇಷ. ನಿನ್ನೆ ನಡೆದ ಫೈನಲ್ ನಲ್ಲಿ ರೂಪೇಶ್ ಮತ್ತು ರಾಕೇಶ್ ಅಡಿಗ ಟಾಪ್ 2 ರಲ್ಲಿ ಉಳಿದುಕೊಂಡರು.
ಬಿಗ್ ಬಾಸ್ ವಿಜೇತರಾದ ರೂಪೇಶ್ ಟ್ರೋಫಿ ಜೊತೆಗೆ 50 ಲಕ್ಷ ರೂ. ಚಾನೆಲ್ ಕಡೆಯಿಂದ ಹಾಗೂ 10 ಲಕ್ಷ ರೂ. ಪ್ರಾಯೋಜಕರ ಕಡೆಯಿಂದ ಗೆದ್ದುಕೊಂಡರು.
ಬಿಗ್ ಬಾಸ್ ವಿಜೇತರಾದ ರೂಪೇಶ್ ಟ್ರೋಫಿ ಜೊತೆಗೆ 50 ಲಕ್ಷ ರೂ. ಚಾನೆಲ್ ಕಡೆಯಿಂದ ಹಾಗೂ 10 ಲಕ್ಷ ರೂ. ಪ್ರಾಯೋಜಕರ ಕಡೆಯಿಂದ ಗೆದ್ದುಕೊಂಡರು.