ಕಿಚ್ಚ ಸುದೀಪ್ ಗೆ ಆಹ್ವಾನ

ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ, ನಟಿ ಹರಿಪ್ರಿಯಾ ರಿಯಲ್ ಲೈಫ್ ನಲ್ಲಿ ಒಂದಾಗಲು ಮುಂದಾಗಿದ್ದಾರೆ. ಜನವರಿ 26 ರಂದು ಇಬ್ಬರೂ ದಾಂಪತ್ಯಕ್ಕೆ ಜೀವನ ಕಾಲಿಡಲಿದ್ದಾರೆ.

Photo credit:Twitter

ಸುಮಲತಾ ಅಂಬರೀಶ್ ಮನೆಗೆ ಭೇಟಿ

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ-ಹರಿಪ್ರಿಯಾ ಮದುವೆಯಾಗಲಿದ್ದಾರೆ. ಅದಾದ ಬಳಿಕ 28 ಕ್ಕೆ ಬೆಂಗಳೂರಿನಲ್ಲಿ ಆರತಕ್ಷತೆ ಏರ್ಪಡಿಸಿದ್ದಾರೆ.

ಧ್ರು ವ ಸರ್ಜಾ ಕುಟುಂಬದ ಜೊತೆ

ಈ ಕಾರ್ಯಕ್ರಮಕ್ಕೆ ಹರಿಪ್ರಿಯಾ, ವಸಿಷ್ಠ ಖುದ್ದಾಗಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಆಹ್ವಾನ ಪತ್ರಿಕೆ ಹಂಚುತ್ತಿದ್ದಾರೆ. ಅವರ ಮದುವೆ ತಯಾರಿ ಹೇಗಿದೆ ನೋಡೋಣ.

ಹಿರಿಯ ನಟ ಅನಂತ್ ನಾಗ್ ಆಶೀರ್ವಾದ

ರಿಷಬ್ ಶೆಟ್ಟಿ ದಂಪತಿ ಜೊತೆ

ರವಿಚಂದ್ರನ್ ಗೆ ಆಹ್ವಾನ ಪತ್ರಿಕೆ

ಕಾರ್ಡ್ ಓದಿದ ಜಗ್ಗೇಶ್

ನೆನಪಿರಲಿ ಪ್ರೇಮ್ ದಂಪತಿ ಜೊತೆ

ಈ ಕಾರ್ಯಕ್ರಮಕ್ಕೆ ಹರಿಪ್ರಿಯಾ, ವಸಿಷ್ಠ ಖುದ್ದಾಗಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಆಹ್ವಾನ ಪತ್ರಿಕೆ ಹಂಚುತ್ತಿದ್ದಾರೆ. ಅವರ ಮದುವೆ ತಯಾರಿ ಹೇಗಿದೆ ನೋಡೋಣ.

ಮತ್ತೆ ಪ್ರಶಸ್ತಿ ಗೆದ್ದ ಆರ್ ಆರ್ ಆರ್

Follow Us on :-