ಎಸ್.ಎಸ್. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ.
Photo credit:Twitterಮೊನ್ನೆಯಷ್ಟೇ ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಬೆಸ್ಟ್ ಒರಿಜಿನಲ್ ಹಾಡು ಪ್ರಶಸ್ತಿ ಪಡೆದು ದಾಖಲೆ ಮಾಡಿತ್ತು.
ಇದೀಗ ಮತ್ತೆ ಲಾಸ್ ಏಂಜಲೀಸ್ ನಲ್ಲಿ ಇನ್ನೆರಡು ಪ್ರಶಸ್ತಿ ಪಡೆದುಕೊಂಡಿದೆ. ಆರ್ ಆರ್ ಆರ್ ಯಾವ ಪ್ರಶಸ್ತಿ ಪಡೆದಿದೆ ಇಲ್ಲಿ ನೋಡಿ.
ಇದೀಗ ಮತ್ತೆ ಲಾಸ್ ಏಂಜಲೀಸ್ ನಲ್ಲಿ ಇನ್ನೆರಡು ಪ್ರಶಸ್ತಿ ಪಡೆದುಕೊಂಡಿದೆ. ಆರ್ ಆರ್ ಆರ್ ಯಾವ ಪ್ರಶಸ್ತಿ ಪಡೆದಿದೆ ಇಲ್ಲಿ ನೋಡಿ.