ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ ನಲ್ಲಿ ಬ್ಯುಸಿಯಾದ ಮೇಲೆ ಕನ್ನಡ ಅವಗಣಿಸುತ್ತಿದ್ದಾರೆ ಎಂದು ಹಲವು ಬಾರಿ ಟ್ರೋಲ್ ಗೊಳಗಾಗಿದ್ದರು.
Photo credit:Twitterಕನ್ನಡವನ್ನು ರಶ್ಮಿಕಾ ಕಡೆಗಣಿಸುತ್ತಾರೆ ಎಂಬ ಆರೋಪಗಳ ಬೆನ್ನಲ್ಲೇ ಅವರು ಸಂಕ್ರಾಂತಿ ದಿನ ಕನ್ನಡಕ್ಕೆ ಆದ್ಯತೆ ನೀಡಿ ಸಂದೇಶವೊಂದನ್ನು ಬರೆದಿದ್ದಾರೆ.
ರಶ್ಮಿಕಾ ಸಂಕ್ರಾಂತಿ ಹಬ್ಬಕ್ಕೆ ಶುಭಾಶಯ ಕೋರಿ ಎಲ್ಲಾ ಭಾಷೆಗಳಲ್ಲಿ ಸಂದೇಶ ಬರೆದಿದ್ದರು. ಈ ಸಂದೇಶದಲ್ಲಿ ಮೊದಲು ಕನ್ನಡದಲ್ಲೇ ಬರೆದುಕೊಂಡಿರುವುದು ಎಲ್ಲರ ಗಮನ ಸೆಳೆದಿದೆ.
ರಶ್ಮಿಕಾ ಸಂಕ್ರಾಂತಿ ಹಬ್ಬಕ್ಕೆ ಶುಭಾಶಯ ಕೋರಿ ಎಲ್ಲಾ ಭಾಷೆಗಳಲ್ಲಿ ಸಂದೇಶ ಬರೆದಿದ್ದರು. ಈ ಸಂದೇಶದಲ್ಲಿ ಮೊದಲು ಕನ್ನಡದಲ್ಲೇ ಬರೆದುಕೊಂಡಿರುವುದು ಎಲ್ಲರ ಗಮನ ಸೆಳೆದಿದೆ.