ರಾಕಿಂಗ್ ಸ್ಟಾರ್ ಯಶ್ ಸುಗ್ಗಿ ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ತಮ್ಮ ತೋಟದ ಮನೆಯಲ್ಲಿ ಈ ಬಾರಿ ಕುಟುಂಬಸ್ಥರೊಂದಿಗೆ ಸಂಕ್ರಾಂತಿ ಆಚರಿಸಿದ್ದಾರೆ.

Photo credit:Twitter

ಇತ್ತೀಚೆಗೆ ಬರ್ತ್ ಡೇ ಆಚರಿಸಿಕೊಂಡಿದ್ದ ಯಶ್

ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಲು ದುಬೈಗೆ ತೆರಳಿದ್ದ ಯಶ್ ಈಗ ಹಾಸನ ಬಳಿಯ ತಮ್ಮ ತೋಟದ ಮನೆಯಲ್ಲಿ ಸುಗ್ಗಿ ಸಂಭ್ರಮ ಮಾಡಿದ್ದಾರೆ.

ದುಬೈನಲ್ಲಿ ಬರ್ತ್ ಡೇ ಮಾಡಿಕೊಂಡಿದ್ದರು

ಯಶ್ ತಂದೆ, ತಾಯಿ, ಮಕ್ಕಳು, ರಾಧಿಕಾ ಪಂಡಿತ್ ತೋಟದ ಮನೆಯಲ್ಲಿ ಅಪ್ಪಟ ರೈತರಂತೇ ಹಬ್ಬ ಆಚರಿಸಿದ ಫೋಟೋಗಳು ಈಗ ವೈರಲ್ ಆಗಿವೆ.

ಸಂಕ್ರಾಂತಿ ಸಂಭ್ರಮದಲ್ಲಿ ಯಶ್ ಕುಟುಂಬ

ಪೋಷಕರೊಂದಿಗೆ ಯಶ್ ದಂಪತಿ ಹಬ್ಬ

ತೋಟದ ಮನೆಯಲ್ಲಿ ಹಬ್ಬದ ಸಂಭ್ರಮ

ಸಾಂಪ್ರದಾಯಿಕವಾಗಿ ನಡೆದ ಹಬ್ಬ

ಪಕ್ಕಾ ಫ್ಯಾಮಿಲಿ ಮ್ಯಾನ್ ಯಶ್

ಯಶ್ ತಂದೆ, ತಾಯಿ, ಮಕ್ಕಳು, ರಾಧಿಕಾ ಪಂಡಿತ್ ತೋಟದ ಮನೆಯಲ್ಲಿ ಅಪ್ಪಟ ರೈತರಂತೇ ಹಬ್ಬ ಆಚರಿಸಿದ ಫೋಟೋಗಳು ಈಗ ವೈರಲ್ ಆಗಿವೆ.

ಸಿದ್ದು ಮೂಲಿಮನಿ, ಪ್ರಿಯಾ ಜೆ ಆಚಾರ ಹಾಟ್ ಫೋಟೋ

Follow Us on :-