ಸಿದ್ದು ಮೂಲಿಮನಿ, ಪ್ರಿಯಾ ಜೆ ಆಚಾರ ಹಾಟ್ ಫೋಟೋ

ಕನ್ನಡ ಕಿರುತೆರೆಯ ನಟ ಸಿದ್ದು ಮೂಲಿಮನಿ ಮತ್ತು ಪ್ರಿಯಾ ಜೆ ಆಚಾರ್ ಇತ್ತೀಚೆಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡು ನಿಜ ಜೀವನದಲ್ಲೂ ಜೋಡಿಯಾಗುವುದಾಗಿ ಹೇಳಿಕೊಂಡಿದ್ದರು.

Photo credit: Instagram

ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿ

ಇದೀಗ ಈ ಜೋಡಿ ಸಖತ್ ಹಾಟ್ ಆಗಿ ಫೋಟೋ ಶೂಟ್ ಒಂದು ಮಾಡಿಸಿಕೊಂಡಿದೆ. ಅವರ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಹಾಟ್ ಫೋಟೋ ಶೂಟ್ ನಲ್ಲಿ ಭಾಗಿ

ಪ್ರೀತಿಸಿ ಮದುವೆಯಾಗಲು ಹೊರಟಿರುವ ಗಟ್ಟಿಮೇಳ ಖ್ಯಾತಿಯ ನಟಿ ಪ್ರಿಯಾ ಹಾಗೂ ಪಾರು ಧಾರವಾಹಿ ಖ್ಯಾತಿಯ ಸಿದ್ದು ಫೋಟೋ ಗ್ಯಾಲರಿ ಇಲ್ಲಿದೆ.

ತುಂಡುಡುಗೆಯಲ್ಲಿ ಮಿಂಚಿದ ಪ್ರಿಯಾ

ರೊಮ್ಯಾಂಟಿಕ್ ಪೋಸ್

ಸಿದ್ದು ಜೊತೆ ಬೋಟ್ ನಲ್ಲಿ ರೊಮ್ಯಾನ್ಸ್

ಸಿನಿಮಾ ರೇಂಜಿಗಿತ್ತು ಫೋಟೋ ಶೂಟ್

ಕ್ಯೂಟ್ ಜೋಡಿ ಎಂದ ನೆಟ್ಟಿಗರು

ಪ್ರೀತಿಸಿ ಮದುವೆಯಾಗಲು ಹೊರಟಿರುವ ಗಟ್ಟಿಮೇಳ ಖ್ಯಾತಿಯ ನಟಿ ಪ್ರಿಯಾ ಹಾಗೂ ಪಾರು ಧಾರವಾಹಿ ಖ್ಯಾತಿಯ ಸಿದ್ದು ಫೋಟೋ ಗ್ಯಾಲರಿ ಇಲ್ಲಿದೆ.

ಪ್ಯಾಂಟ್ ಹಾಕೋದು ಮರೆತ್ರಾ ನಿಶ್ವಿಕಾ ನಾಯ್ಡು?!

Follow Us on :-