ಪ್ಯಾಂಟ್ ಹಾಕೋದು ಮರೆತ್ರಾ ನಿಶ್ವಿಕಾ ನಾಯ್ಡು?!

ಸ್ಯಾಂಡಲ್ ವುಡ್ ನಲ್ಲಿ ಹಾಟ್ ಲುಕ್ ಗೂ ಸೈ, ಮನೆ ಮಗಳ ಇಮೇಜ್ ಗೂ ಸೈ ಎಂಬ ನಟಿ ಯಾರಾದರೂ ಇದ್ದರೆ ಅವರಲ್ಲಿ ನಿಶ್ವಿಕಾ ನಾಯ್ಡು ಮುಂಚೂಣಿಯಲ್ಲಿದ್ದಾರೆ.

Photo credit: Instagram

ಅಪ್ಪಟ ಸ್ಯಾಂಡಲ್ ವುಡ್ ಪ್ರತಿಭೆ ನಿಶ್ವಿಕಾ

ದಿಲ್ ಪಸಂದ್ ಸಿನಿಮಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದ ನಿಶ್ವಿಕಾ ಗುರು ಶಿಷ್ಯರು ಸಿನಿಮಾದಲ್ಲಿ ಡಿ ಗ್ಲಾಮರಸ್ ಪಾತ್ರ ಮಾಡಿದ್ದರು.

ಕೇವಲ ಟಾಪ್ ನಲ್ಲಿ ಫೋಟೋ ಶೂಟ್

ಅವರು ಇತ್ತೀಚೆಗೆ ಬರೀ ಶರ್ಟ್ ಮಾತ್ರ ತೊಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಆ ಹಾಟ್ ಫೋಟೋ ಇಲ್ಲಿದೆ ನೋಡಿ.

ಸಖತ್ ಹಾಟ್ ಆಗಿ ಕಾಣಿಸಿಕೊಂಡ ನಟಿ

ಮನೆ ಮಗಳು ಇಮೇಜ್ ಗೂ ಸೈ

ಹಾಟ್ ಲುಕ್ ಗೂ ಸೈ

ನಿಶ್ವಿಕಾ ಫೋಟೋಸ್ ಗೆ ಸಖತ್ ಲೈಕ್ಸ್

ವೈಟ್ ಶರ್ಟ್ ನಲ್ಲಿ ಮಿಂಚಿದ ನಿಶ್ವಿಕಾ

ಅವರು ಇತ್ತೀಚೆಗೆ ಬರೀ ಶರ್ಟ್ ಮಾತ್ರ ತೊಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಆ ಹಾಟ್ ಫೋಟೋ ಇಲ್ಲಿದೆ ನೋಡಿ.

ಬಾಲಿವುಡ್ ಗೆ ಎಂಟ್ರಿ ಕೊಟ್ಟ ಸಪ್ತಮಿ ಗೌಡ

Follow Us on :-