ವಸಿಷ್ಠ ಸಿಂಹ, ಹರಿಪ್ರಿಯಾ ಹಳದಿ ಶಾಸ್ತ್ರ

ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ನಿಜ ಜೀವನದಲ್ಲಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

Photo credit:Twitter

ವಸಿಷ್ಠ, ಹರಿಪ್ರಿಯಾ 6 ವರ್ಷದ ಪ್ರೀತಿ

ಇಂದು ವಸಿಷ್ಠ ಸಿಂಹ, ಹರಿಪ್ರಿಯಾ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶಾಸ್ತ್ರೋಸ್ತ್ರಕವಾಗಿ ಮದುವೆಯಾಗಲಿದ್ದಾರೆ.

ಮನೆಯವರ ಒಪ್ಪಿಗೆಯೊಂದಿಗೆ ಮದುವೆ

ಮದುವೆಗೆ ಮೊದಲು ನಿನ್ನೆಯಿಂದಲೇ ಶಾಸ್ತ್ರಗಳು ಆರಂಭವಾಗಿದೆ. ನಿನ್ನೆ ಹಳದಿ ಶಾಸ್ತ್ರ ನೆರವೇರಿದ್ದು, ಈ ಕ್ಷಣಗಳ ಫೋಟೋಗಳು ವೈರಲ್ ಆಗಿವೆ.

ಮೈಸೂರಿನಲ್ಲಿ ನಡೆಯಲಿದೆ ಮದುವೆ

ಹಳದಿ ಶಾಸ್ತ್ರದಲ್ಲಿ ಸಿಂಹ ಜೋಡಿ

ಹಳದಿ ನೀರಿನಲ್ಲಿ ಮಿಂದೆದ್ದ ನವಜೋಡಿ

ಸಿಂಹನಿಗೆ ಪ್ರೀತಿಯ ಮುತ್ತು

ಹೊಸ ಜೀವನದ ಹೊಸ್ತಿಲಿನಲ್ಲಿ

ಮದುವೆಗೆ ಮೊದಲು ನಿನ್ನೆಯಿಂದಲೇ ಶಾಸ್ತ್ರಗಳು ಆರಂಭವಾಗಿದೆ. ನಿನ್ನೆ ಹಳದಿ ಶಾಸ್ತ್ರ ನೆರವೇರಿದ್ದು, ಈ ಕ್ಷಣಗಳ ಫೋಟೋಗಳು ವೈರಲ್ ಆಗಿವೆ.

ಜಾಹೀರಾತಿನಿಂದ ಟ್ರೋಲ್ ಆದ ರಾಕಿಂಗ್ ಸ್ಟಾರ್ ಯಶ್

Follow Us on :-