ಸ್ಟಾರ್ ನಟರು ಜಾಹೀರಾತಿನಲ್ಲಿ ನಟಿಸುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನಗಳನ್ನು ಪ್ರಮೋಟ್ ಮಾಡಿದರೆ ಟ್ರೋಲ್ ಆಗುವುದು ಸಾಮಾನ್ಯ.
Photo credit:Twitter
ಪ್ರಮುಖ ಕೂಲ್ ಡ್ರಿಂಕ್ಸ್ ಪೆಪ್ಸಿ
ಇದೀಗ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಕೂಲ್ ಡ್ರಿಂಕ್ಸ್ ಪೆಪ್ಸಿ ಸಂಸ್ಥೆಯ ರಾಯಭಾರಿಯಾಗಿದ್ದು, ಪೆಪ್ಸಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಪೆಪ್ಸಿಗೆ ರಾಯಭಾರಿಯಾದ ಯಶ್
ಈ ವಿಚಾರಕ್ಕೆ ಅವರೀಗ ಟ್ರೋಲ್ ಆಗುತ್ತಿದ್ದಾರೆ. ಪೆಪ್ಸಿ ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ ಎಂಬುದು ಅನೇಕರ ಅಭಿಪ್ರಾಯ. ಇಂತಹ ಉತ್ಪನ್ನಗಳನ್ನು ಪ್ರಮೋಟ್ ಮಾಡುತ್ತಿರುವುದಕ್ಕೆ ಯಶ್ ಟ್ರೋಲ್ ಆಗಿದ್ದಾರೆ.
ಪೆಪ್ಸಿ ಸೇವಿಸುವ ಜಾಹೀರಾತು ವೈರಲ್
ಜಾಹೀರಾತಿನಲ್ಲಿ ಕೆಜಿಎಫ್ ಡೈಲಾಗ್
ಜಾಹೀರಾತಿಂದ ಟ್ರೋಲ್ ಆದ ಯಶ್
ಪೆಪ್ಸಿ ಆರೋಗ್ಯಕ್ಕೆ ಉತ್ತಮವಲ್ಲ ಎಂದು ಟ್ರೋಲ್
ಯಶ್ ಸಮರ್ಥಿಸಿಕೊಂಡ ಫ್ಯಾನ್ಸ್
ಈ ವಿಚಾರಕ್ಕೆ ಅವರೀಗ ಟ್ರೋಲ್ ಆಗುತ್ತಿದ್ದಾರೆ. ಪೆಪ್ಸಿ ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ ಎಂಬುದು ಅನೇಕರ ಅಭಿಪ್ರಾಯ. ಇಂತಹ ಉತ್ಪನ್ನಗಳನ್ನು ಪ್ರಮೋಟ್ ಮಾಡುತ್ತಿರುವುದಕ್ಕೆ ಯಶ್ ಟ್ರೋಲ್ ಆಗಿದ್ದಾರೆ.