ಕನ್ನಡಕ್ಕೆ ಮಾತ್ರ ಮೀಸಲಾಗಿದ್ದ ಡಾ.ರಾಜ್

ಕನ್ನಡಿಗರ ಪ್ರೀತಿಯ ಅಣ್ಣಾವ್ರು, ಡಾ. ರಾಜ್ ಕುಮಾರ್ 95 ನೇ ಜನ್ಮ ಜಯಂತಿ ಇಂದು. ಅವರ ಜೀವನವೇ ಹಲವರಿಗೆ ಆದರ್ಶ.

Photo credit:Facebook, Instagram

ನೂರಕ್ಕೂ ಹೆಚ್ಚು ಸಿನಿಮಾಗಳು

ಅವರ ಸಿನಿಮಾ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಮೂವರು ವ್ಯಕ್ತಿಗಳೆಂದರೆ ಸಹೋದರ ವರದರಾಜ್, ಸಾಹಿತಿ ಚಿ.ಉದಯಶಂಕರ್ ಮತ್ತು ಪತ್ನಿ, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ

ಇವರು ಮೂವರ ಸಾಥ್ ಇಲ್ಲದೇ ಅಣ್ಣಾವ್ರು ಯಾವತ್ತೂ ಸಿನಿಮಾ ಮಾಡಿದವರೇ ಅಲ್ಲ. ಹೀಗಾಗಿ ರಾಜ್ ಕುಮಾರ್ ಯಶಸ್ಸಿನ ಹಿಂದೆ ಈ ಮೂವರ ಪಾತ್ರವೂ ಹಿರಿದಾಗಿತ್ತು.

ಗಾಯನದಲ್ಲೂ ಮೋಡಿ ಮಾಡಿದ್ದರು

ರಾಜ್ ಯಶಸ್ಸಿನ ಹಿಂದೆ 3 ಪ್ರಮುಖರು

ಪತ್ನಿ ಪಾರ್ವತಮ್ಮ ರಾಜ್ ಕುಮಾರ್

ಸಹೋದರ ವರದರಾಜ್

ಚಿ.ಉದಯಶಂಕರ್

ಇವರು ಮೂವರ ಸಾಥ್ ಇಲ್ಲದೇ ಅಣ್ಣಾವ್ರು ಯಾವತ್ತೂ ಸಿನಿಮಾ ಮಾಡಿದವರೇ ಅಲ್ಲ. ಹೀಗಾಗಿ ರಾಜ್ ಕುಮಾರ್ ಯಶಸ್ಸಿನ ಹಿಂದೆ ಈ ಮೂವರ ಪಾತ್ರವೂ ಹಿರಿದಾಗಿತ್ತು.

ಕೆಜಿಎಫ್ 2 ಗೆ ಒಂದು ವರ್ಷ: ದಾಖಲೆಗಳ ಪಟ್ಟಿ

Follow Us on :-