ರಾಕಿಂಗ್ ಸ್ಟಾರ್ ಯಶ್ ರಾಕಿ ಭಾಯಿ ಆಗಿ ಮಿಂಚಿದ ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷವಾಗಿದೆ.
Photo credit:Twitterಈ ಸಿನಿಮಾ ಕನ್ನಡದಲ್ಲಿ ಮೊದಲ ಬಾರಿಗೆ 1000 ಕೋಟಿ ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬಹುಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ 2 ಮಾಡಿದ ದಾಖಲೆಗಳು ಅನೇಕ.
ಕೆಜಿಎಫ್ 2 ವಿವಿಧ ಭಾಷೆಗಳಲ್ಲಿ ಸೇರಿದಂತೆ ಮಾಡಿದ ದಾಖಲೆಗಳು ಏನೇನು ಎಂದು ಇಲ್ಲಿ ನೋಡೋಣ.
ಕೆಜಿಎಫ್ 2 ವಿವಿಧ ಭಾಷೆಗಳಲ್ಲಿ ಸೇರಿದಂತೆ ಮಾಡಿದ ದಾಖಲೆಗಳು ಏನೇನು ಎಂದು ಇಲ್ಲಿ ನೋಡೋಣ.